Daily Devotional: ರಸ್ತೆಯಲ್ಲಿ ಹಣ ಸಿಕ್ಕರೆ ಏನು ಮಾಡಬೇಕು?

Daily Devotional: ರಸ್ತೆಯಲ್ಲಿ ಹಣ ಸಿಕ್ಕರೆ ಏನು ಮಾಡಬೇಕು?

ವಿವೇಕ ಬಿರಾದಾರ
|

Updated on:Feb 23, 2024 | 7:19 AM

ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮಿ ಸಂಕೇತವೆಂದು ಪರಿಗಣಿಸಲಾಗುತ್ತದೆ. ಪಾದಚಾರಿ ಮಾರ್ಗದಲ್ಲಿ ಹಣ ಸಿಕ್ಕರೆ ಏನು ಮಾಡಬೇಕು? ಆ ಹಣವನ್ನು ತೆಗೆದುಕೊಳ್ಳಬೇಕಾ? ಬೇಡ್ವಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಇದಕ್ಕೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ

ಹಿಂದೂ ಧರ್ಮದಲ್ಲಿ ಹಣವನ್ನು ಲಕ್ಷ್ಮಿ ಸಂಕೇತವೆಂದು ಪರಿಗಣಿಸಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಸ್ತೆಯಲ್ಲಿ ಸಿಕ್ಕ ಹಣವನ್ನು ನೋಡದ ಹಾಗೆ ನಟಿಸಿದರೆ ತಾಯಿ ಲಕ್ಷ್ಮಿಗೆ ಮಾಡಿದ ಅವಮಾನ. ಆದ್ದರಿಂದಲೇ ಹಣ ಬೀದಿಯಲ್ಲಿ ಬಿದ್ದರೆ ಅಗೌರವ ತೋರಬಾರದು ಎನ್ನುತ್ತಾರೆ. ಆದರೆ ಪಾದಚಾರಿ ಮಾರ್ಗದಲ್ಲಿ ಹಣ ಸಿಕ್ಕರೆ ಏನು ಮಾಡಬೇಕು? ಆ ಹಣವನ್ನು ತೆಗೆದುಕೊಳ್ಳಬೇಕಾ? ಬೇಡ್ವಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದ್ದೇ ಇರುತ್ತದೆ. ಈ ವಿಷಯದ ಬಗ್ಗೆ ವಿಭಿನ್ನ ಜನರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿದ್ದಾರೆ.ರಸ್ತೆಯಲ್ಲಿ ಹಣ ಕಂಡರೆ ತಕ್ಷಣ ಹಣ ತೆಗೆದುಕೊಳ್ಳುವವರೂ ಇದ್ದಾರೆ. ಆದರೆ ರಸ್ತೆಯ ಮೇಲೆ ಬಿದ್ದಿರುವ ಹಣವು ಯಾವ ಸಂಕೇತ ಅಂತ ನಿಮಗೆ ಗೊತ್ತಿದ್ಯಾ? ಈ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ….

Published on: Feb 23, 2024 07:17 AM