Daily Devotional: ಅನ್ನ ಚೆಲ್ಲಿದರೆ ಪರಿಣಾಮ ಏನಾಗುತ್ತೆ? ವಿಡಿಯೋ ನೋಡಿ

Daily Devotional: ಅನ್ನ ಚೆಲ್ಲಿದರೆ ಪರಿಣಾಮ ಏನಾಗುತ್ತೆ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Apr 14, 2024 | 7:10 AM

ಹಿಂದೂ ಧರ್ಮದಲ್ಲಿ ಅನ್ನಕ್ಕೆ ಅನ್ನಪೂರ್ಣೇಶ್ವರಿ ಎಂದು ದೈವಿ ಸ್ವರೂಪದಲ್ಲಿ ಕಾಣಲಾಗುತ್ತದೆ. ದೈವಿ ಸ್ವರೂಪವಾದ ಅನ್ನವನ್ನು ಚೆಲ್ಲಲಾಗುತ್ತದೆ. ರಾತ್ರಿ ಅಧಿಕ ಪ್ರಮಾಣದಲ್ಲಿ ಅನ್ನ ಮಾಡಿ ಬೆಳಿಗ್ಗೆ ಚೆಲ್ಲುತ್ತಾರೆ. ಹೀಗೆ ಚಲ್ಲಿದರೆ ಏನಾಗುತ್ತೆ? ಇದರ ಪರಿಣಾಮವೇನು? ಎಂಬುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.

ಹಿಂದೂ ಧರ್ಮದಲ್ಲಿ ಅನ್ನಕ್ಕೆ ಅನ್ನಪೂರ್ಣೇಶ್ವರಿ ಎಂದು ದೈವಿ ಸ್ವರೂಪದಲ್ಲಿ ಕಾಣಲಾಗುತ್ತದೆ.

ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೆ |
ಜ್ಞಾನ ವೈರಾಗ್ಯ ಸಿಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ || ಅಂತ ಮಂತ್ರ ಹೇಳಿ ಊಟ ಆರಂಭಿಸಲಾಗುತ್ತದೆ. ತಟ್ಟೆಯಲ್ಲಿ ಅನ್ನ ಬಿಡಬಾರದು, ಯಾವುದೇ ಕಾರಣಕ್ಕೂ ಕೆಡಿಸಬಾರದು ಅಂತ ನಮ್ಮ ಹಿರಿಯರು ಹೀಳಿಕೊಂಡು ಬಂದಿದ್ದಾರೆ. ಆದರೂ ಕೂಡ ಸಾಕಷ್ಟು ಸಾರಿ ಅನ್ನವನ್ನು ತಟ್ಟೆಯಲ್ಲಿ ಬಿಡುತ್ತೇವೆ, ಹಾಗೆ ಕಸದ ಬುಟ್ಟಿ ಹಾಕುತ್ತೇವೆ. ಒಂದು ಅನ್ನಕ್ಕಾಗಿ ಪರದಾಡುವವರು ಸಾಕಷ್ಟು ಜನರಿದ್ದಾರೆ. ತುತ್ತು ಅನ್ನಕ್ಕಾಗಿ ಯಾವ ಕೆಲಸವನ್ನು ಮಾಡಲು ಜನರು ಸಿದ್ದರಿದ್ದಾರೆ. ಇಂತಹದರಲ್ಲಿ ಕೆಲವರು ಅನ್ನ ಚೆಲ್ಲುತ್ತಾರೆ. ರಾತ್ರಿ ಅಧಿಕ ಪ್ರಮಾಣದಲ್ಲಿ ಅನ್ನ ಮಾಡಿ ಬೆಳಿಗ್ಗೆ ಚೆಲ್ಲುತ್ತಾರೆ. ಹೀಗೆ ಚಲ್ಲಿದರೆ ಏನಾಗುತ್ತೆ? ಇದರ ಪರಿಣಾಮವೇನು? ಎಂಬುವುದರ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.