ಗುಡುಗು, ಸಿಡಿಲು ಸಹಿತ ಮಳೆ: ಕುಸಿದು ಬಿದ್ದ ದೇವಸ್ಥಾನದ ಗೋಪುರ
ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರು ಕುಸಿದಿರುವ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ತಾಂಡಾದಲ್ಲಿ ನಡೆದಿದೆ. ಕೊಪ್ಪಳದ ಹಲವಡೆ ಇಂದು ಗುಡುಗು-ಸಿಡಿಲು ಸಹಿತ ಅಬ್ಬರ ಮಳೆಯಾಗಿದೆ. ಸಿಡಿಲಿನ ಹೊಡೆತಕ್ಕೆ ಗೋಪುರದ ಮೇಲ್ಬಾಗ ಸಂಪೂರ್ಣ ಕುಸಿದಿದೆ.
ಕೊಪ್ಪಳ, ಏಪ್ರಿಲ್ 13: ದೇವಸ್ಥಾನದ ಗೋಪುರಕ್ಕೆ ಸಿಡಿಲು ಬಡಿದ ಪರಿಣಾಮ ಗೋಪುರು ಕುಸಿದಿರುವ (Collapsed) ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ತಾಂಡಾದಲ್ಲಿ ನಡೆದಿದೆ. ಕೊಪ್ಪಳದ ಹಲವಡೆ ಇಂದು ಗುಡುಗು-ಸಿಡಿಲು ಸಹಿತ ಅಬ್ಬರ ಮಳೆಯಾಗಿದೆ. ಹೀಗಾಗಿ ತಾಂಡಾದಲ್ಲಿರುವ ತುಳಜಾಭವಾನಿ ದೇವಸ್ಥಾನದ ಗೋಪುರಕ್ಕೆ ಇಂದು ಸಂಜೆ ಸಿಡಿಲು ಬಡೆದಿದ್ದು, ಗೋಪುರದ ಮೇಲ್ಬಾಗ ಸಂಪೂರ್ಣ ಕುಸಿದಿದೆ. ಗೋಪುರು ಕುಸಿದಿದ್ದರಿಂದ ಗ್ರಾಮದ ಜನರು ಆತಂಕ್ಕೊಳಗಾಗಿದ್ದಾರೆ. ವಿಡಿಯೋ ನೋಡಿ.
ಮತ್ತಷ್ಟ ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos