Daily Devotional: ಹಾಸಿಗೆ ಮೇಲೆ ಕುಳಿತು ಊಟ ಮಾಡಿದ್ರೆ ಪರಿಣಾಮ ಏನಾಗುತ್ತೆ
ಡೈನಿಂಗ್ ಮೇಲೆ ಅಥವಾ ಮಂಚದ ಮೇಲೆ ಕೂತು ಊಟ ಮಾಡುವುದು ಹೆಚ್ಚಾಗಿದೆ. ಮಂಚದ ಮೇಲೆ ಅಥವಾ ಹಾಸಿಗೆ ಮೇಲೆ ಕುಳಿತು ಊಟ ಮಾಡಬೇಡಿ ಎಂದು ಹಿರಿಯರು ಹೇಳುತ್ತಿರುತ್ತಾರೆ. ಹಾಗಿದ್ದರೆ ಹಾಸಿಗೆ ಮೇಲೆ ಕುಳಿತು ಊಟ ಏಕೆ ಮಾಡಬಾರದು? ಎಂಬ ಪ್ರಶ್ನೆಗೆ ಉತ್ತರ ಬಸವರಾಜ ಗುರೂಜಿ ನೀಡಿದ್ದಾರೆ.
ಭಾರತೀಯ ಸಂಪ್ರದಾಯದಲ್ಲಿ ನೆಲದ ಕೂತು ಊಟ ಮಾಡುವುದು ರೂಢಿ. ಅನಾದಿ ಕಾಲದಿಂದಲು ಈ ಪದ್ಧತಿಯನ್ನು ಪಾಲನೆ ಮಾಡಿಕೊಂಡು ಬರಲಾಗಿದೆ. ನೆಲದ ಮೇಲೆ ಕೂತು ಊಟ ಮಾಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಆದರೆ ಬದಲಾದ ಕಾಲಘಟ್ಟದಲ್ಲಿ ಡೈನಿಂಗ್ ಮೇಲೆ ಅಥವಾ ಮಂಚದ ಮೇಲೆ ಕೂತು ಊಟ ಮಾಡುವುದು ಹೆಚ್ಚಾಗಿದೆ. ಮಂಚದ ಮೇಲೆ ಅಥವಾ ಹಾಸಿಗೆ ಮೇಲೆ ಕುಳಿತು ಊಟ ಮಾಡಬೇಡಿ ಎಂದು ಹಿರಿಯರು ಹೇಳುತ್ತಿರುತ್ತಾರೆ. ಹಾಗಿದ್ದರೆ ಹಾಸಿಗೆ ಮೇಲೆ ಕುಳಿತು ಊಟ ಏಕೆ ಮಾಡಬಾರದು? ಹಾಸಿಗೆ ಮೇಲೆ ಕುಳಿತು ಊಟ ಮಾಡಿದರೆ ಏನಾಗುತ್ತದೆ? ನಮ್ಮ ಆರೋಗ್ಯದ ಮೇಲೆ ಯಾವ ರೀತಿಯಾದ ಪರಿಣಾಮ ಬೀರುತ್ತದೆ? ಈ ಪದ್ಧತಿಯನ್ನು ನಾವು ರೂಢಿಸಿಕೊಂಡರೆ ಆರೋಗ್ಯದ ಮೇಲೆ ಬೀರುವ ಪರಿಣಾಮಗಳ ಬಗ್ಗೆ ವೈದ್ಯಕೀಯ ಶಾಸ್ತ್ರ ಏನು ಹೇಳುತ್ತದೆ ಎಂಬುವುದರ ಕುರಿತು ಬಸವರಾಜ ಗುರೂಜಿ ತಿಳಿಸಿದ್ದಾರೆ…
Latest Videos