WhatsApp Groups: ವಾಟ್ಸ್​​ಆ್ಯಪ್ ಗ್ರೂಪ್‌ಗಳಿಗೆ ಸೇರಿಸದಂತೆ ತಡೆಯುವುದು ತುಂಬಾ ಸುಲಭ! ಹೇಗೆ ಗೊತ್ತಾ?

|

Updated on: Aug 16, 2024 | 4:13 PM

ವಾಟ್ಸ್​​ಆ್ಯಪ್ ತನ್ನ ಬಳಕೆದಾರರಿಗೆ ಅವರನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಮತ್ತು ಯಾರು ಸೇರಿಸಬಾರದು ಎಂಬುದನ್ನು ಆಯ್ಕೆ ಮಾಡಲು ಅವಕಾಶವೊಂದನ್ನು ನೀಡಿದೆ. ನಿಮ್ಮನ್ನು ಹೊಸ ಹೊಸ ವಾಟ್ಸ್​​ಆ್ಯಪ್ ಗುಂಪುಗಳಿಗೆ ಯಾರು ಸೇರಿಸಬಹುದು? ಅನಗತ್ಯವಾದ ಗುಂಪಿಗೆ ಸೇರಿಸದಂತೆ ಇತರರನ್ನು ನೀವು ಹೇಗೆ ತಡೆಯುವುದು ಹೇಗೆ?

ವಾಟ್ಸ್​​ಆ್ಯಪ್ ಇಂದು ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್. ಸ್ಮಾರ್ಟ್​ಫೋನ್ ಬಳಸುವವರಂತೂ ವಾಟ್ಸ್​​ಆ್ಯಪ್ ಬಳಕೆ ಮಾಡದೇ ದಿನ ಕಳೆಯುವುದೇ ಇಲ್ಲ. ಆದರೆ ವಾಟ್ಸ್​​ಆ್ಯಪ್​ ನೀಡಿರುವ ಕೆಲವೊಂದು ಫೀಚರ್ಸ್, ನಮಗೆ ಕೆಲವೊಮ್ಮೆ ಕಿರಿಕಿರಿ ಉಂಟುಮಾಡಬಹುದು. ಅಂತಹ ಸಂದರ್ಭದಲ್ಲಿ ಅಲ್ಲಿರುವ ಸೆಟ್ಟಿಂಗ್ಸ್ ಆಯ್ಕೆಗಳನ್ನು ಬಳಸಿಕೊಂಡು ನಮ್ಮ ಖಾಸಗಿತನ ಮತ್ತು ಭದ್ರತೆಯನ್ನು ನಾವೇ ನೋಡಿಕೊಳ್ಳಬೇಕು. ವಾಟ್ಸ್​​ಆ್ಯಪ್ ತನ್ನ ಬಳಕೆದಾರರಿಗೆ ಅವರನ್ನು ಗುಂಪುಗಳಿಗೆ ಯಾರು ಸೇರಿಸಬಹುದು ಮತ್ತು ಯಾರು ಸೇರಿಸಬಾರದು ಎಂಬುದನ್ನು ಆಯ್ಕೆ ಮಾಡಲು ಅವಕಾಶವೊಂದನ್ನು ನೀಡಿದೆ. ನಿಮ್ಮನ್ನು ಹೊಸ ಹೊಸ ವಾಟ್ಸ್​​ಆ್ಯಪ್ ಗುಂಪುಗಳಿಗೆ ಯಾರು ಸೇರಿಸಬಹುದು? ಅನಗತ್ಯವಾದ ಗುಂಪಿಗೆ ಸೇರಿಸದಂತೆ ಇತರರನ್ನು ನೀವು ಹೇಗೆ ತಡೆಯುವುದು ಹೇಗೆ? ಈ ಸೆಟ್ಟಿಂಗ್ಸ್ ಬಳಸಿ ನೋಡಿ..