WhatsApp Spam Call: ವಾಟ್ಸ್​ಆ್ಯಪ್​ ಸ್ಪ್ಯಾಮ್ ಮೆಸೇಜ್ ಮತ್ತು ಕಾಲ್ ಬ್ಲಾಕ್ ಮಾಡಿ

ಕಿರಣ್​ ಐಜಿ

Updated on: Mar 09, 2024 | 7:41 AM

ವಾಟ್ಸ್​ಆ್ಯಪ್ ಅನ್ನು ಮತ್ತು ಅದರಲ್ಲಿನ ಫೀಚರ್​ಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬದಲು, ಒಂದಷ್ಟು ಮಂದಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ವಾಟ್ಸ್​ಆ್ಯಪ್​ನ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಅಂತಹ ಸಂದರ್ಭದಲ್ಲಿ ವಾಟ್ಸ್​ಆ್ಯಪ್ ವಿವಿಧ ಅಪ್​ಡೇಟ್ ನೀಡುವ ಮೂಲಕ ಜನರಿಗೆ ಉತ್ತಮ ಬಳಕೆಯ ಅನುಭವ ನೀಡುತ್ತಿದೆ. ಜತೆಗೆ, ಭದ್ರತೆ ಮತ್ತು ಖಾಸಗಿತನ ರಕ್ಷಣೆಗೆ ಮುಂದಾಗುತ್ತಿದೆ.

ವಾಟ್ಸ್​ಆ್ಯಪ್ ಇಂದು ಎಷ್ಟೊಂದು ಜನಪ್ರಿಯತೆ ಗಳಿಸಿದೆ ಎಂದರೆ, ಹಲವರ ದಿನ ವಾಟ್ಸ್​​ಆ್ಯಪ್ ಮೂಲಕವೇ ಆರಂಭವಾಗಿ, ವಾಟ್ಸ್​​ಆ್ಯಪ್ ಮೂಲಕ ಕೊನೆಯಾಗುತ್ತದೆ. ಆದರೆ ವಾಟ್ಸ್​ಆ್ಯಪ್ ಅನ್ನು ಮತ್ತು ಅದರಲ್ಲಿನ ಫೀಚರ್​ಗಳನ್ನು ಸದ್ಬಳಕೆ ಮಾಡಿಕೊಳ್ಳುವ ಬದಲು, ಒಂದಷ್ಟು ಮಂದಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಅದರಿಂದಾಗಿ ಜನರಿಗೆ ತೊಂದರೆಯಾಗುತ್ತಿದೆ. ವಾಟ್ಸ್​ಆ್ಯಪ್​ನ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತಿದೆ. ಅಂತಹ ಸಂದರ್ಭದಲ್ಲಿ ವಾಟ್ಸ್​ಆ್ಯಪ್ ವಿವಿಧ ಅಪ್​ಡೇಟ್ ನೀಡುವ ಮೂಲಕ ಜನರಿಗೆ ಉತ್ತಮ ಬಳಕೆಯ ಅನುಭವ ನೀಡುತ್ತಿದೆ. ಜತೆಗೆ, ಭದ್ರತೆ ಮತ್ತು ಖಾಸಗಿತನ ರಕ್ಷಣೆಗೆ ಮುಂದಾಗುತ್ತಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.