ಏನೇ ಮಿಸ್ ಆದರೂ ಜಿಮ್ ಮಿಸ್ ಆಗಲ್ಲ; ಟಫ್ ಆಗಲಿದೆ ಅಭಿಷೇಕ್ ಬಿಗ್ ಬಾಸ್ ಜೀವನ

Updated on: Sep 28, 2025 | 9:05 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ‘ವಧು’ ಧಾರಾವಾಹಿ ನಟ ಅಭಿಷೇಕ್ ಅವರು ಆಗಮಿಸಿದ್ದಾರೆ. ಅವರು ಜಿಮ್ ಮಾಡೋದನ್ನು ತಪ್ಪಿಸೋದೆ ಇಲ್ಲವಂತೆ. ಈ ಬಗ್ಗೆ ಅವರು ವೇದಿಕೆ ಮೇಲೆ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ. ಅವರ ಬಗ್ಗೆ ಸಾಕಷ್ಟು ಕುತೂಹಲ ಮೂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ವೇದಿಕೆ ಮೇಲೆ ಅಭಿಷೇಕ್ ಆಗಮಿಸಿದ್ದಾರೆ. ಅಭಿಷೇಕ್ ಅವರು ‘ವಧು’ ಧಾರಾವಾಹಿಯಲ್ಲಿ ನಟಿಸಿದ್ದರು. ‘ಲಕ್ಷಣ’ ಧಾರಾವಾಹಿಯಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಅವರು ಏನೇ ಮಿಸ್ ಮಾಡಿದರೂ ಜಿಮ್​ನ ಮಿಸ್ ಮಾಡುತ್ತಿರಲಿಲ್ಲವಂತೆ. ಬಿಗ್ ಬಾಸ್​ಗೆ ಹೋದಮೇಲೆ ಅದು ಕಷ್ಟ ಆಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Sep 28, 2025 09:00 PM