ಒಳ್ಳೆಯವರಿಗೆಯೇ ಕಷ್ಟಗಳು ಹೆಚ್ಚಾಗಿ ಬರೋದ್ಯಾಕೆ?

|

Updated on: Jun 12, 2024 | 9:33 AM

ಯಾರಿಗೂ ಕೆಟ್ಟದನ್ನು ಬಯಸದೇ, ಕೆಟ್ಟದನ್ನು ಮಾಡದೆ ನಮ್ಮ ಪಾಡಿಗೆ ನಾವು ಅಮಾಯಕರಂತೆ ಬಾಳುವ ಜನರಿಗೇ ಹೆಚ್ಚು ಕಷ್ಟಗಳು ಬರುತ್ತವೆ. ಯಾರಿಗೂ ನೋವು ಕೊಡಬಾರದೆಂದು ನೋವನೆಲ್ಲ ನಾವು ಇಟ್ಟುಕೊಂಡಿರುತ್ತೇವೆ. ಇಂತಹವರ ಜೀವನದಲ್ಲೇ ಸಾಕಷ್ಟು ದುಃಖ ಬರುತ್ತೆ. ಇದಕ್ಕೆ ಕಾರಣವೇನೆಂದು ಗುರೂಜಿ ಈ ವಿಡಿಯೋದಲ್ಲಿ ತಿಳಿಸಿಕೊಟ್ಟಿದ್ದಾರೆ.

ಒಳ್ಳೆಯವರಿಗೇ ದೇವರು ಜಾಸ್ತಿ ಕಷ್ಟ ಕೊಡ್ತಾನೆ ಎಂಬ ಮಾತುಗಳನ್ನು ನಾವು ಸಾಮಾನ್ಯವಾಗಿ ಕೇಳಿರುತ್ತೇವೆ. ಆದರೆ ಇದು ನಿಜ, ಒಳ್ಳೆ ಮನಸ್ಸು, ಒಳ್ಳೆಯದನ್ನೇ ಬಯಸುವವರಿಗೆ ಕಷ್ಟಗಳು ಜಾಸ್ತಿ. ಆದರೆ ಹೀಗೆ ಆಗುವುದೇಕೆ? ದೇವರು ಒಳ್ಳೆಯವರಿಗೆ ಯಾಕೆ ಕಷ್ಟಗಳು ಹೆಚ್ಚು ಕೊಡುತ್ತಾನೆ? ಎಂಬ ಈ ಪ್ರಶ್ನೆಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ವಿವರಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Published on: Jun 12, 2024 09:31 AM