ವಿಜಯನಗರ: ಹಳ್ಳದಲ್ಲಿ ಕೈ ತೊಳೆಯಲು ಹೋದ ಯುವಕ ಏನಾದ ನೋಡಿ, ವಿಡಿಯೋ ಇಲ್ಲಿದೆ

ಕೈ ತೊಳೆಯಲು ಹೋಗಿ ಯುವಕ ಮಂಜುನಾಥ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರ ಗ್ರಾಮದ ಹಳ್ಳದಲ್ಲಿ ಆಯ ತಪ್ಪಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಯಾಮದಿಂದ ಪಾರಾಗಿದ್ದಾನೆ. ಘಟನೆ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಿಜಯನಗರ: ಹಳ್ಳದಲ್ಲಿ ಕೈ ತೊಳೆಯಲು ಹೋದ ಯುವಕ ಏನಾದ ನೋಡಿ, ವಿಡಿಯೋ ಇಲ್ಲಿದೆ
| Updated By: ವಿವೇಕ ಬಿರಾದಾರ

Updated on: Jun 12, 2024 | 11:44 AM

ವಿಜಯನಗರ, ಜೂನ್​ 12: ಕೈ ತೊಳೆಯಲು ಹೋಗಿ ಯುವಕ ಮಂಜುನಾಥ ಕೂಡ್ಲಿಗಿ (Kudalagi) ತಾಲೂಕಿನ ಚಂದ್ರಶೇಖರಪುರ ಗ್ರಾಮದ ಹಳ್ಳದಲ್ಲಿ (Brook) ಆಯ ತಪ್ಪಿ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಾಯಾಮದಿಂದ ಪಾರಾಗಿದ್ದಾನೆ. ಅಪಾಯ ಅಂತಾ ಗೊತ್ತಿದ್ದರು ಯುವಕ ಮಂಜುನಾಥ್​​ ಹಳ್ಳದ ನೀರಲ್ಲಿ ಕೈ ತೊಳಯಲು ಮುಂದಾಗಿದ್ದಾನೆ. ಆಗ ಆಯ ತಪ್ಪಿ ಹಳ್ಳದ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗುತ್ತಿದ್ದನು. ಈ ವೇಳೆ ಗ್ರಾಮಸ್ಥರ ನೆರವಿನಿಂದ ಪಾರಾಗಿದ್ದಾನೆ. ಘಟನೆ ದೃಶ್ಯ ಮೊಬೈಲ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಗುಡೇಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ನೋಡಿ: ‘ಮಾತು ಬರುತ್ತಿಲ್ಲ, ದರ್ಶನ್​ಗಾಗಿ ಪ್ರಾರ್ಥಿಸುತ್ತೇನೆ’; ಆಘಾತ ಹೊರಹಾಕಿದ ಸಂಜನಾ ಗಲ್ರಾನಿ

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow us