Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಕ್ಷಣ ಕಾಣಿಸಿಕೊಂಡ ಕೂಡ್ಲೇ ವೈದ್ಯರನ್ನ ಸಂಪರ್ಕ ಮಾಡಿ ಟ್ರೀಟ್ಮೆಂಟ್ ತಗೋಳ್ಳಿ

ಸಾಧು ಶ್ರೀನಾಥ್​
|

Updated on: Apr 23, 2021 | 9:17 AM

ವಿಡಿಯೋ ಮೂಲಕ ಅನುಪ್ರಭಾಕರ್, ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಗೊತ್ತಿರುವ ವೈದ್ಯರನ್ನ ಸಂಪರ್ಕ ಮಾಡಿ ಟ್ರೀಟ್ಮೆಂಟ್ ತೆಗೆದುಕೊಳ್ಳಿ ರಿಸಲ್ಟ್‌ಗಾಗಿ ಕಾಯಬೇಡಿ ಎಂದು ಸಲಹೆ ನೀಡಿದ್ದಾರೆ.

ಕೊರೊನಾ ಲಕ್ಷಣ ಕಾಣಿಸಿಕೊಂಡ ಕೂಡ್ಲೇ ವೈದ್ಯರನ್ನ ಸಂಪರ್ಕ ಮಾಡಿ ಟ್ರೀಟ್ಮೆಂಟ್ ತಗೋಳ್ಳಿ: ನಟಿ ಅನುಪ್ರಭಾಕರ್ ಕೊರೊನಾ ಪಾಸಿಟಿವ್ ಆಗಿದ್ದಾರೆ. ಆದ್ರೆ ಅನು ಮುಖರ್ಜಿಗೆ ಬಿಟ್ರೆ ಮನೆಯಲ್ಲಿ ಇನ್ಯಾರಿಗೂ ಕೊರೊನಾ ಬಂದಿಲ್ಲ, ಎಲ್ರ ರೀಪೋರ್ಟ್ ನೆಗಿಟಿವ್ ಬಂದಿದೆ. ಇದೀಗ ವಿಡಿಯೋ ಮೂಲಕ ಅನುಪ್ರಭಾಕರ್, ಕೊರೊನಾ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಗೊತ್ತಿರುವ ವೈದ್ಯರನ್ನ ಸಂಪರ್ಕ ಮಾಡಿ ಟ್ರೀಟ್ಮೆಂಟ್ ತೆಗೆದುಕೊಳ್ಳಿ ರಿಸಲ್ಟ್‌ಗಾಗಿ ಕಾಯಬೇಡಿ ಎಂದು ಸಲಹೆ ನೀಡಿದ್ದಾರೆ.
(without waiting for covid 19 report start treatment immediately pleads sandalwood actress anu prabhakar mukherjee)