Women Beauty Tips: ಶಾಸ್ತ್ರದ ಪ್ರಕಾರ ಮಹಿಳೆಯರು ಅಂದವಾಗಿ ಕಾಣಲು ಏನು ಮಾಡಬೇಕು? ಇಲ್ಲಿದೆ ಮಾಹಿತಿ

|

Updated on: Mar 29, 2024 | 7:00 AM

ಬಹುಮುಖ್ಯವಾಗಿ ಪ್ರತಿಯೊಬ್ಬರಿಗೂ ಒಂದು ಆಸೆ ಇದೆ, ಮಹಿಳೆಯರಿಗೆ ಬಹಳಷ್ಟು ಆಸೆಗಳಿವೆ. ಆ ಆಸೆ ಏನೆಂದರೆ, ನಾವು ಯಾವಾಗಲೂ ಅಂದವಾಗಿರಬೇಕು, ನೋಡಲು ಚೆನ್ನಾಗಿರಬೇಕು, ಬೇರೊಬ್ಬರು ನಮ್ಮ ಅಂದವನ್ನು ಹೊಗಳಬೇಕು ಎಂದು ಭಾವಿಸುತ್ತಾರೆ. ಮಾರುಕಟ್ಟೆಗಳಲ್ಲಿ ಸೌಂದರ್ಯವರ್ಧಕಗಳು ಲಭ್ಯ ಇವೆ. ಇವು ತಾತ್ಕಾಲಿಕ. ಆದರೆ, ಸನಾತನ ಸಂಸ್ಕೃತಿ, ಪರಂಪರೆಯಲ್ಲೂ ಪ್ರಾಕೃತಿಕವಾಗಿ ಸೌಂದರ್ಯ ತೋರುವಂತೆ ಮಾಡಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ಬಹುಮುಖ್ಯವಾಗಿ ಪ್ರತಿಯೊಬ್ಬರಿಗೂ ಒಂದು ಆಸೆ ಇದೆ, ಮಹಿಳೆಯರಿಗೆ ಬಹಳಷ್ಟು ಆಸೆಗಳಿವೆ. ಆ ಆಸೆ ಏನೆಂದರೆ, ನಾವು ಯಾವಾಗಲೂ ಅಂದವಾಗಿರಬೇಕು, ನೋಡಲು ಚೆನ್ನಾಗಿರಬೇಕು, ಬೇರೊಬ್ಬರು ನಮ್ಮ ಅಂದವನ್ನು ಹೊಗಳಬೇಕು ಎಂದು ಭಾವಿಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಗಳಲ್ಲಿ ಸೌಂದರ್ಯವರ್ಧಕಗಳ (Cosmetics) ಮೊರೆ ಹೋಗುತ್ತಾರೆ. ಇವು ತಾತ್ಕಾಲಿಕ. ಆದರೆ, ಸನಾತನ ಸಂಸ್ಕೃತಿ, ಪರಂಪರೆಯ ಪ್ರಕಾರ ಪ್ರಾಕೃತಿಕವಾಗಿ ಸೌಂದರ್ಯ (Natural beauty) ತೋರುವಂತೆ ಮಾಡಬಹುದು ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

ದಿನನಿತ್ಯ ನೀರು ಕುಡಿಯುವುದು, ಉತ್ತರ ಆಹಾರ ಸೇವನೆ, ಒಳ್ಳೆಯ ಭಾವನೆ, ಬೇರೆಯವರ ವಿಚಾರಗಳನ್ನು ಚರ್ಚೆ ಮಾಡದಿರುವುದು, ಒಳ್ಳೆಯ ಆಲೋಚನೆಗಳಿಂದ ನಮ್ಮ ದೇಹದಲ್ಲಿ ಧನಾತ್ಮಕ ಶಕ್ತಿ ಬರುತ್ತದೆ. ಇದರ ಜೊಗೆ ಯೋಗ ಮಾಡಬೇಕು. ಹಾಗಾದರೆ, ಮಹಿಳೆಯರು ಅಂದವಾಗಿ ಕಾಣಬೇಕೆಂದರೆ ಏನು ಮಾಡಬೇಕು? ಶಾಸ್ತ್ರ ಏನು ಹೇಳುತ್ತದೆ? ಈ ವಿಡಿಯೋದಲ್ಲಿದೆ ನೋಡಿ.

ಇದನ್ನೂ ಓದಿ: ಹೆಣ್ಣು ಮಕ್ಕಳು ರಾತ್ರಿ ವೇಳೆ ತಲೆ ಕೂದಲು ಬಾಚಿದ್ರೆ ಏನಾಗುತ್ತೆ? ಈ ವಿಡಿಯೋ ನೋಡಿ

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ