ಗಣೇಶ ವಿಸರ್ಜನೆ ವೇಳೆ ಸಖತ್ ಸ್ಟೆಪ್ಸ್ ಹಾಕಿದ ಗೃಹಿಣಿಯರು
ಆನೆಕಲ್ನಲ್ಲಿ ಗಣೇಶ ವಿಸರ್ಜನೆ ವೇಳೆ ತಮಟೆ ನಾದಕ್ಕೆ ಮಸೋತು ಮೈ ಮರೆತು ಗೃಹಿಣಿಯರ ಜಬರ್‌ದಸ್ತ್ ಸ್ಟೆಪ್ಸ್ ಹಾಕಿದ್ದಾರೆ.
ಆನೆಕಲ್ನಲ್ಲಿ ಗಣೇಶ ವಿಸರ್ಜನೆ (Ganesh Festival 2022) ವೇಳೆ ತಮಟೆ ನಾದಕ್ಕೆ ಮಸೋತು ಮೈ ಮರೆತು ಗೃಹಿಣಿಯರ ಜಬರ್‌ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಇವರ ಸ್ಟೆಪ್ಸ್ ಕಂಡು ಪಡ್ಡೆ ಹೈಕ್ಳು ಕೂಡ ನಾಚಿದ್ದಾರೆ. ಆನೆಕಲ್ನ ಗಲ್ಲಿ ಗಲ್ಲಿಯಲ್ಲಿ 5ನೇ ದಿನದ ಗಣೇಶ ಮೆರವಣಿಗೆ ಜೋರಾಗಿತ್ತು. ಹೆಬ್ಬಗೋಡಿ ಯ ಏರಿಯಾಗಳಲ್ಲಿ ಗಣೇಶ ವಿಸರ್ಜನೆ ವೇಳೆ ಗೃಹಿಣಿಯರು ಸಖತ್ ಡ್ಯಾನ್ಸ್ ಮಾಡಿದ್ದಾರೆ. ಗೃಹಿಣಿಯರ ಡ್ಯಾನ್ಸ್ಗೆ ಜನ ಫುಲ್ ಫಿದಾ ಆಗಿದ್ದಾರೆ. ಹೆಬ್ಬಗೋಡಿ ಕಮ್ಮಸಂದ್ರದಲ್ಲಿ ಗಣೇಶ ಚತುರ್ಥಿ ವಿಜೃಂಭಣೆಯಿಂದ ಆಚರಿಸಲಾಗಿದೆ.
Published on: Sep 04, 2022 03:57 PM
Latest Videos