ಬಿಸಿಯೂಟದ ಧಾನ್ಯದಲ್ಲಿ ಹುಳು; ಯೋಗ್ಯವಾದ ಧಾನ್ಯ ವಿತರಿಸುವಂತೆ ಗ್ರಾಮಸ್ಥರ ಆಗ್ರಹ

ಬುಸಿಯೂಟದ ಧಾನ್ಯದಲ್ಲಿ ಹೂಳು ಕಂಡಬಂದರಿರುವ ಘಟನೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ನಡೆದಿದೆ.

TV9kannada Web Team

| Edited By: Vivek Biradar

Nov 22, 2022 | 1:55 PM

ಬಳ್ಳಾರಿ: ಬಿಸಿಯೂಟದ ಧಾನ್ಯದಲ್ಲಿ ಹುಳು ಕಂಡಬಂದರಿರುವ ಘಟನೆ ಹರಪನಹಳ್ಳಿ ತಾಲೂಕಿನ ಹಲವಾಗಲು ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ತಿಂಗಳಿಂದ ಪೂರೈಕೆ ಆಗುತ್ತಿರುವ ಆಹಾರ ಧಾನ್ಯಗಳಲ್ಲಿ ಹೂಳುಗಳು ಬರುತ್ತಿವೆ ಎಂದು ಮಕ್ಕಳು ಆರೋಪಿಸಿದ್ದಾರೆ. ಇನ್ನೂ ಈ ವಿಷಯ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಧಾನ್ಯಗಳನ್ನು ವಾಪಸ್ಸು ಪಡೆದು ಊಟಕ್ಕೆ ಯೋಗ್ಯವಾದ ಧಾನ್ಯ ವಿತರಿಸುವಂತೆ ಜನರು ಅಕ್ಕಿ ಬೆಳೆ ಹಿಡಿದು ಗ್ರಾಮದಲ್ಲಿ ಸುತ್ತಾಡಿ ಆಗ್ರಹಿಸಿದ್ದಾರೆ.

Follow us on

Click on your DTH Provider to Add TV9 Kannada