Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi Smart TV: ಲೇಟೆಸ್ಟ್ ಟೆಕ್ನಾಲಜಿ ಶಓಮಿ ಸ್ಮಾರ್ಟ್ ಟಿವಿ ಬಿಡುಗಡೆ

Xiaomi Smart TV: ಲೇಟೆಸ್ಟ್ ಟೆಕ್ನಾಲಜಿ ಶಓಮಿ ಸ್ಮಾರ್ಟ್ ಟಿವಿ ಬಿಡುಗಡೆ

ಕಿರಣ್​ ಐಜಿ
|

Updated on: Jul 27, 2023 | 8:30 AM

ಚೀನಾ ಮೂಲದ ಶಓಮಿ, ರೆಡ್ಮಿ ಮತ್ತು ಶಓಮಿ ಬ್ರ್ಯಾಂಡ್ ಹೆಸರಿನಲ್ಲಿ ವಿವಿಧ ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತದೆ. ಈ ಬಾರಿ ಶಓಮಿ Smart TV 32A, Smart TV 40A, Smart TV 43A ಎಂಬ ಮೂರು ಆಕರ್ಷಕ ಸ್ಮಾರ್ಟ್ ಟಿವಿ ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.

ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆ ಇಂದು ಅತ್ಯಂತ ಹೆಚ್ಚಿನ ಬೇಡಿಕೆ ಹೊಂದಿರುವ ಮಾರುಕಟ್ಟೆಯಾಗಿದೆ. ಸ್ಮಾರ್ಟ್ ಟಿವಿ ಕುರಿತು ಜನರ ಒಲವು ಹೆಚ್ಚುತ್ತಲೇ ಇದ್ದು, ಹೆಚ್ಚಿನ ಗಾತ್ರದ ಡಿಸ್​ಪ್ಲೇ ಹೊಂದಿರುವ ಟಿವಿಗಳ ಬಗ್ಗೆ ಜನರು ಒಲವು ತೋರುತ್ತಿದ್ದಾರೆ. ಅದಕ್ಕೆ ಪೂರಕವಾಗಿ ವಿವಿಧ ಕಂಪನಿಗಳ ಹಲವು ಬ್ರ್ಯಾಂಡ್​ನ ಸ್ಮಾರ್ಟ್ ಟಿವಿ, ಓಎಲ್​ಇಡಿ ಟಿವಿ, ಎಲ್​ಇಡಿ ಟಿವಿ, 4K, 8K ಟಿವಿಗಳಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಯಾಗಿದೆ. ಚೀನಾ ಮೂಲದ ಶಓಮಿ, ರೆಡ್ಮಿ ಮತ್ತು ಶಓಮಿ ಬ್ರ್ಯಾಂಡ್ ಹೆಸರಿನಲ್ಲಿ ವಿವಿಧ ಟಿವಿಗಳನ್ನು ಭಾರತದಲ್ಲಿ ಬಿಡುಗಡೆ ಮಾಡುತ್ತದೆ. ಈ ಬಾರಿ ಶಓಮಿ Smart TV 32A, Smart TV 40A, Smart TV 43A ಎಂಬ ಮೂರು ಆಕರ್ಷಕ ಸ್ಮಾರ್ಟ್ ಟಿವಿ ಮಾದರಿಗಳು ಭಾರತದಲ್ಲಿ ಬಿಡುಗಡೆಯಾಗಿವೆ. ಹೆಚ್ಚಿನ ಡೀಟೇಲ್ಸ್ ಇಲ್ಲಿದೆ.