ತೆರೆಮೇಲೆ ರಿಯಲ್ ಜೋಡಿ; ಹರಿಪ್ರಿಯಾ-ವಸಿಷ್ಠ ಚಿತ್ರಕ್ಕಾಗಿ ಕಾದಿರೋ ಫ್ಯಾನ್ಸ್
vasishta Simha

ತೆರೆಮೇಲೆ ರಿಯಲ್ ಜೋಡಿ; ಹರಿಪ್ರಿಯಾ-ವಸಿಷ್ಠ ಚಿತ್ರಕ್ಕಾಗಿ ಕಾದಿರೋ ಫ್ಯಾನ್ಸ್

Updated on: May 24, 2023 | 8:05 AM

ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದುವೆ ಆಗಿದ್ದಾರೆ. ಅವರು ಈಗ ರಿಯಲ್ ಲೈಫ್ ಜೋಡಿಗಳು. ಅವರು ಈಗ ‘ಯದಾ ಯದಾ ಹಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ.

ವಸಿಷ್ಠ ಸಿಂಹ (Vasishta Simha) ಹಾಗೂ ಹರಿಪ್ರಿಯಾ (Haripriya) ಮದುವೆ ಆಗಿದ್ದಾರೆ. ಅವರು ಈಗ ರಿಯಲ್ ಲೈಫ್ ಜೋಡಿಗಳು. ಅವರು ಈಗ ‘ಯದಾ ಯದಾ ಹಿ’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಆಫರ್ ಬಂದಿದ್ದು ಹರಿಪ್ರಿಯಾ ಅವರಿಂದ ಅನ್ನೋದು ವಿಶೇಷ. ಈ ಚಿತ್ರಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. ಇತ್ತೀಚೆಗೆ ನಡೆದ ಸುದ್ದಿಗೋಷ್ಠಿಯಲ್ಲಿ ಇಬ್ಬರೂ ಒಟ್ಟಾಗಿ ಪೋಸ್ ಕೊಟ್ಟರು. ಆ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ