ಸ್ಯಾಂಡಲ್ ವುಡ್ ರಾಕಿಂಗ್ ಜೋಡಿಯ ಚೊಚ್ಚಲ ಮಗಳಾದ ಐರಾ 2 ನೇ ವರ್ಷದ ಹುಟ್ಟು ಹಬ್ಬದ ಝಲಕ್ ಇಲ್ಲಿದೆ ನೋಡಿ

ಸ್ಯಾಂಡಲ್ ವುಡ್ ರಾಕಿಂಗ್ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಚೊಚ್ಚಲ ಮಗಳಾದ ಐರಾಗೆ ಬುಧವಾರ 2 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

Ayesha Banu

|

Dec 04, 2020 | 2:36 PM

Follow us on

Click on your DTH Provider to Add TV9 Kannada