ಸಕ್ಸಸ್ ಖುಷಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ‘ಗಾಳಿಪಟ 2’ ಟೀಂ; ಇಲ್ಲಿದೆ ಲೈವ್
ಸಾಲುಸಾಲು ರಜೆ ಇರುವುದು ಚಿತ್ರದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿದೆ. ಈ ಖುಷಿಗೆ ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಿದೆ.
ಕಳೆದ ವಾರ ತೆರೆಗೆ ಬಂದ ‘ಗಾಳಿಪಟ 2’ ಸಿನಿಮಾ (Gaalipata 2) ಗೆದ್ದು ಬೀಗಿದೆ. ಎಲ್ಲ ಕಡೆಗಳಿಂದ ಸಿನಿಮಾಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸಾಲುಸಾಲು ರಜೆ ಇರುವುದು ಚಿತ್ರದ ಕಲೆಕ್ಷನ್ ಹೆಚ್ಚಲು ಸಹಕಾರಿ ಆಗಿದೆ. ಈ ಖುಷಿಗೆ ಚಿತ್ರತಂಡ ಸಕ್ಸಸ್ ಮೀಟ್ ಆಯೋಜನೆ ಮಾಡಿದೆ. ಈ ಚಿತ್ರದ ಸುದ್ದಿಗೋಷ್ಠಿಯ ಲೈವ್ ವಿಡಿಯೋ ಇಲ್ಲಿದೆ.