2020 US election results; ಮ್ಯಾಜಿಕ್ ನಂಬರಿನತ್ತ ಜೋ ಬಿಡೆನ್ ದಾಪುಗಾಲು!
1.25 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 236, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ 12.45 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 225, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ 12.10 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 224, ಟ್ರಂಪ್‌ಗೆ 213 ಎಲೆಕ್ಟೋರಲ್ ಮತ ಗಳಿಕೆ USA ಅಧ್ಯಕ್ಷೀಯ ಚುನಾವಣೆ ಫಲಿತಾಂಶ ರೋಚಕ ಘಟ್ಟ ಪ್ರವೇಶಿಸಿದೆ. […]
1.25 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 236, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ
12.45 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 225, ಟ್ರಂಪ್ 213 ಎಲೆಕ್ಟೋರಲ್ ಮತ ಗಳಿಕೆ
12.10 PM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 224, ಟ್ರಂಪ್‌ಗೆ 213 ಎಲೆಕ್ಟೋರಲ್ ಮತ ಗಳಿಕೆ
USA ಅಧ್ಯಕ್ಷೀಯ ಚುನಾವಣೆ ಫಲಿತಾಂಶ ರೋಚಕ ಘಟ್ಟ ಪ್ರವೇಶಿಸಿದೆ. ಇಲ್ಲಿಂದ ಮುಂದಕ್ಕೆ ಟ್ರಂಪ್ ಮತ್ತು ಬಿಡೆನ್ ಇಬ್ಬರಿಗೂ ಹಾದಿ ಕಷ್ಟಕಷ್ಟವೆನಿಸಲಿದೆ. ಇದುವರೆಗೂ ಆ ರಾಜ್ಯದಲ್ಲಿ ನಾ ಮುಂದಾಗುವೆ; ಈ ರಾಜ್ಯದಲ್ಲಿ ನಿನ್ನದೆ ಲೀಡ್ ಇರಬಹುದು ಎಂಬ ಲೆಕ್ಕಾಚಾರದಲ್ಲಿದ್ದರು ಇಬ್ಬರೂ. ಆದರೆ ಇಲ್ಲಿಂದ ಮುಂದಕ್ಕೆ ನಿರ್ಣಾಯಕ 270 ಸೀಟ್ಗೆ ಬರುವವರೆಗೂ ಇಬ್ಬರಿಗೂ ಒಂದೊಂದು ಸೀಟೂ ಮಹತ್ವದ್ದೆನಿಸಲಿದೆ. ಕಾದು ನೋಡಬೇಕು.. ಇಲ್ಲಿಂದ ಯಾರು ಹೆಚ್ಚು ಹೆಚ್ಚು ಮತ ಗಳಿಸುತ್ತಾ ಮುಂದುವರಿಯುತ್ತಾರೆ ಎಂಬುದು..
11:41 AM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 223, ಟ್ರಂಪ್‌ಗೆ 212 ಎಲೆಕ್ಟೋರಲ್ ಮತ ಗಳಿಕೆ
ನಿರ್ಣಾಯಕವೆನಿಸುವ ಜಾರ್ಜಿಯಾ ಮತ್ತು ಫ್ಲೋರಿಡಾ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಅವರು ಬಿಡನ್ಗಿಂತ ಭಾರೀ ಹೆಚ್ಚಿನ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಸದ್ಯಕ್ಕೆ ಒಟ್ಟಾರೆಯಾಗಿ ಟ್ರಂಪ್ ಭಾರೀ ಮುನ್ನಡೆ ಸಾಧಿಸಿದ್ದಾರೆ.
11:11 AM (ಭಾರತೀಯ ಕಾಲಮಾನ) 2020 US election results Updates: ಬೈಡನ್‌ಗೆ 223, ಟ್ರಂಪ್‌ಗೆ 174 ಎಲೆಕ್ಟೋರಲ್ ಮತ ಗಳಿಕೆ
10:30 AM (ಭಾರತೀಯ ಕಾಲಮಾನ) 2020 US election results Updates ಬೈಡನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ
9 AM (ಭಾರತೀಯ ಕಾಲಮಾನ): ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ (USA) ನಡೆದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರೆದಿದೆ. ಡೆಮಾಕ್ರಟಿಕ್ ಪಕ್ಷದ ಜೋ ಬಿಡೆನ್‌ಗೆ 223 ಮತ ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ 145 ಮತಗಳು ಸಿಕ್ಕಿದ್ದು ಜೋ ಬಿಡೆನ್ ಮುಂಚೂಣಿಯಲ್ಲಿದ್ದಾರೆ. ಟ್ರಂಪ್ ಬಹು ಹಿಂದೆ ಉಳಿದಿದ್ದಾರೆ.
USA ದ ಅಧ್ಯಕ್ಷರಾಗಲು 538 ಎಲೆಕ್ಟೋರ್ ಗಳ ಪೈಕಿ 270 ಎಲೆಕ್ಟೋರ್ಗಳ ಬೆಂಬಲ ಬೇಕು. USA ದಲ್ಲಿ ಜನಪ್ರತಿನಿಧಿಗಳನ್ನು ಎಲೆಕ್ಟೋರಲ್ ಎಂದು ಕರೆಯುತ್ತಾರೆ. ಸದ್ಯ ಈಗ ಜೋ ಬಿಡೆನ್‌ಗೆ 223, ಟ್ರಂಪ್‌ಗೆ 145 ಎಲೆಕ್ಟೋರಲ್ ಮತ ಸಿಕ್ಕಿದೆ. USAದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದಾರೆ.
Published On - 8:26 am, Wed, 4 November 20