Earthquake: ಜಪಾನ್ನ ಇಜು ದ್ವೀಪದ ಪ್ರಾಂತ್ಯದಲ್ಲಿ ಕಂಪಿಸಿದ ಭೂಮಿ, 4.6ರಷ್ಟು ತೀವ್ರತೆಯ ಭೂಕಂಪ
: ಜಪಾನ್ನ ಇಜು ದ್ವೀಪದ ಪ್ರಾಂತ್ಯದಲ್ಲಿ ಇಂದು(ಮಾರ್ಚ್ 24) ಪ್ರಬಲ ಭೂಕಂಪನ ಸಂಭವಿಸಿದೆ.
ಟೋಕಿಯೋ: ಜಪಾನ್ನ ಇಜು ದ್ವೀಪದ(Japan’s Izu Island) ಪ್ರಾಂತ್ಯದಲ್ಲಿ ಇಂದು(ಮಾರ್ಚ್ 24) ಪ್ರಬಲ ಭೂಕಂಪನ(earthquake) ಸಂಭವಿಸಿದೆ. 4.6ರಷ್ಟು ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ ದಾಖಲಾಗಿದೆ ಎಂದು ತಿಳಿದುಬಂದಿದೆ. ಆದ್ರೆ, ಯಾವುದೇ ಪ್ರಾಣ ಹಾನಿ ಸಂಭವಿಸಲ್ಲ. ಹಾಗೇ ಯಾವುದೇ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.
4.6 magnitude earthquake hits Japan’s Izu Islands
Read @ANI Story | https://t.co/lHBA76AUAo#earthquake #japanearthquake #Japan #IzuIslands pic.twitter.com/cAg06CKa5X
— ANI Digital (@ani_digital) March 23, 2023