2020 US election results Updates: ಬೆಳಗಾವಿ ಮೂಲದ ವಿಜ್ಞಾನಿ-ಕೋಟ್ಯಾಧಿಪತಿ ಆಯ್ಕೆ!
ಅಮೆರಿಕದ ಮಿಚಿಗನ್ ರಾಜ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಬೆಳಗಾವಿ ಮೂಲದ ವಿಜ್ಞಾನಿ ಹಾಗೂ ಖ್ಯಾತ ಉದ್ಯಮಿ ಶ್ರೀ ಥಾಣೇದಾರ್ ಆಯ್ಕೆ ಆಗಿದ್ದಾರೆ. ಶೇಕಡಾ 93 ರಷ್ಟು ಮತ ಪಡೆದು ಜೋ ಬೈಡನ್ ಸಾರಥ್ಯದ ಡೆಮಾಕ್ರಟಿಕ್ ಪಕ್ಷದವರಾದ ಶ್ರೀ ಥಾಣೇದಾರ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆ ಆಗಿದ್ದಾರೆ. ಮೂಲತಃ ಬೆಳಗಾವಿ ಜಿಲ್ಲೆಯವರಾದ 65 ವರ್ಷದ ಶ್ರೀ ಥಾಣೇದಾರ್ 1979ರಲ್ಲಿ ಅಮೆರಿಕಾಕ್ಕೆ ಬಂದು ನೆಲೆಸಿದರು. ವೃತ್ತಿಯಲ್ಲಿ ವಿಜ್ಞಾನಿಯಾಗಿರುವ ಥಾಣೇದಾರ್ ಅತ್ಯುತ್ತಮ ಉದ್ಯಮಿ ಸಹ ಆಗಿದ್ದು ಅಮೆರಿಕಾದ ಕೋಟ್ಯಾಧಿಪತಿಗಳಲ್ಲಿ ಇವರೂ ಒಬ್ಬರ […]
ಅಮೆರಿಕದ ಮಿಚಿಗನ್ ರಾಜ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಬೆಳಗಾವಿ ಮೂಲದ ವಿಜ್ಞಾನಿ ಹಾಗೂ ಖ್ಯಾತ ಉದ್ಯಮಿ ಶ್ರೀ ಥಾಣೇದಾರ್ ಆಯ್ಕೆ ಆಗಿದ್ದಾರೆ. ಶೇಕಡಾ 93 ರಷ್ಟು ಮತ ಪಡೆದು ಜೋ ಬೈಡನ್ ಸಾರಥ್ಯದ ಡೆಮಾಕ್ರಟಿಕ್ ಪಕ್ಷದವರಾದ ಶ್ರೀ ಥಾಣೇದಾರ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ ಆಯ್ಕೆ ಆಗಿದ್ದಾರೆ.
ಮೂಲತಃ ಬೆಳಗಾವಿ ಜಿಲ್ಲೆಯವರಾದ 65 ವರ್ಷದ ಶ್ರೀ ಥಾಣೇದಾರ್ 1979ರಲ್ಲಿ ಅಮೆರಿಕಾಕ್ಕೆ ಬಂದು ನೆಲೆಸಿದರು. ವೃತ್ತಿಯಲ್ಲಿ ವಿಜ್ಞಾನಿಯಾಗಿರುವ ಥಾಣೇದಾರ್ ಅತ್ಯುತ್ತಮ ಉದ್ಯಮಿ ಸಹ ಆಗಿದ್ದು ಅಮೆರಿಕಾದ ಕೋಟ್ಯಾಧಿಪತಿಗಳಲ್ಲಿ ಇವರೂ ಒಬ್ಬರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದೊಡ್ಡಣ್ಣನ ಸಂಸತ್ತಿಗೆ ಭಾರತೀಯ ಮೂಲದ ನಾಲ್ವರ ಪುನರಾಯ್ಕೆ, ಯಾರು ಆ ನಾಲ್ವರು?
ನವೆಡಾದಲ್ಲಿ ಮುನ್ನಡೆ, ಜೋ ಬೈಡನ್ನೇ USA ಮುಂದಿನ ಅಧ್ಯಕ್ಷ! ಕೋರ್ಟ್ ಮೆಟ್ಟಿಲೇರಿದ ಟ್ರಂಪ್
Published On - 11:54 am, Thu, 5 November 20