ಟೆಹ್ರಾನ್: ವಾಯುವ್ಯ ಇರಾನ್ನಲ್ಲಿ (Iran) ಶನಿವಾರ ಸಂಭವಿಸಿದ ಭೂಕಂಪನದಲ್ಲಿ (Earthquake) 7 ಜನ ಸಾವನ್ನಪ್ಪಿದ್ದು, 440 ಜನರು ಗಾಯಗೊಂಡಿದ್ದಾರೆ ಎಂದು ಖಾಸಗಿ ಸುದ್ದಿ ಸಂಸ್ಥೆ ಇಂಡಿಯಾ ಟುಡೆ ವರದಿ ಮಾಡಿದೆ. ಸುದ್ದಿ ಮೂಲಗಳ ಪ್ರಕಾರ 5.9 ರಷ್ಟು ತೀರ್ವತೆಯಲ್ಲಿ ಭೂಕಂಪನ ಸಂಭವಿಸಿದೆ. ಮತ್ತು ಭೂಕಂಪನವು ಇರಾನ ಮತ್ತು ಟರ್ಕಿ ಗಡಿ ಅಂಚಿನಲ್ಲಿರುವ ಖೋಯ ನಗರ ಸಮೀಪಿಸಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ