ಜೈವಿಕ ಸಂಶೋಧನೆ ಕೋಡ್ ಕದ್ದ ಚೀನಾ ಸಂಶೋಧಕ ಅಮೆರಿಕದಲ್ಲಿ ಅರೆಸ್ಟ್

|

Updated on: Aug 29, 2020 | 10:07 AM

ದೆಹಲಿ: ಅಮೆರಿಕದಲ್ಲಿ ಚೀನಾ ಪ್ರಜೆಯೊಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ವರ್ಜೀನಿಯಾ ವಿವಿಯಲ್ಲಿ ಸಂಶೋಧಕನಾಗಿದ್ದ ಚೀನಾದ ಪ್ರಜೆ ಹಿಜೋ ಹು (Haizhou Hu) ಬಂಧಿತ ಆರೋಪಿ. ವ್ಯಾಪಾರ ರಹಸ್ಯ ದಾಖಲೆಗಳ ಕಳ್ಳತನ ಆರೋಪದಡಿ ಇವರನ್ನು ಸೆರೆಹಿಡಿಯಲಾಗಿದೆ. 34 ವರ್ಷದ ಹಿಜೋ ಹು ಇನ್ನೇನು ಚೀನಾ ವಿಮಾನ ಹತ್ತಿ ಪರಾರಿಯಾಗುವ ಯತ್ನದಲ್ಲಿದ್ದಾಗ ಅರೆಸ್ಟ್ ಮಾಡಲಾಗಿದೆ. ಈತನನ್ನು ಜೈವಿಕ ಸಂಶೋಧನೆ ಕುರಿತಾದ ಕೋಡ್ ಅನ್ನು ( bio-inspired research simulation software code) ಕದ್ದಿರುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು Federal Bureau […]

ಜೈವಿಕ ಸಂಶೋಧನೆ ಕೋಡ್ ಕದ್ದ ಚೀನಾ ಸಂಶೋಧಕ ಅಮೆರಿಕದಲ್ಲಿ ಅರೆಸ್ಟ್
Follow us on

ದೆಹಲಿ: ಅಮೆರಿಕದಲ್ಲಿ ಚೀನಾ ಪ್ರಜೆಯೊಬ್ಬರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ವರ್ಜೀನಿಯಾ ವಿವಿಯಲ್ಲಿ ಸಂಶೋಧಕನಾಗಿದ್ದ ಚೀನಾದ ಪ್ರಜೆ ಹಿಜೋ ಹು (Haizhou Hu) ಬಂಧಿತ ಆರೋಪಿ. ವ್ಯಾಪಾರ ರಹಸ್ಯ ದಾಖಲೆಗಳ ಕಳ್ಳತನ ಆರೋಪದಡಿ ಇವರನ್ನು ಸೆರೆಹಿಡಿಯಲಾಗಿದೆ.

34 ವರ್ಷದ ಹಿಜೋ ಹು ಇನ್ನೇನು ಚೀನಾ ವಿಮಾನ ಹತ್ತಿ ಪರಾರಿಯಾಗುವ ಯತ್ನದಲ್ಲಿದ್ದಾಗ ಅರೆಸ್ಟ್ ಮಾಡಲಾಗಿದೆ. ಈತನನ್ನು ಜೈವಿಕ ಸಂಶೋಧನೆ ಕುರಿತಾದ ಕೋಡ್ ಅನ್ನು ( bio-inspired research simulation software code) ಕದ್ದಿರುವ ಆರೋಪದ ಮೇಲೆ ಬಂಧಿಸಲಾಗಿದೆ ಎಂದು Federal Bureau of Investigation ಅಧಿಕಾರಿಗಳು ಹೇಳಿದ್ದಾರೆ. 

Published On - 9:49 am, Sat, 29 August 20