ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಜಪಾನ್‌ ಪ್ರಧಾನಿ ಅಬೆ

ಟೋಕಿಯೋ: ಜಪಾನ್‌ನ ಪ್ರಧಾನ ಮಂತ್ರಿ ಶಿನ್‌ಜೋ ಅಬೆ ತಮ್ಮ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಇದಕ್ಕೆ ಕಾರಣ ಅವರ ಆರೋಗ್ಯದಲ್ಲಾದ ಏರುಪೇರು. ಹೌದು ಜಪಾನ್‌ನ ಪ್ರಧಾನ ಮಂತ್ರಿ ಶಿನ್‌ಜೋ ಅಬೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವರ ಆರೋಗ್ಯದಲ್ಲಾದ ಕೆಲ ಏರುಪೇರುಗಳೇ ಇದಕ್ಕೆ ಕಾರಣ. ಈ ಸಂಬಂಧ ಜಪಾನ್‌ ಪ್ರಧಾನಿ ಪತ್ರಿಕಾ ಗೋಷ್ಠಿ ಕರೆದಿದ್ದು ಅಲ್ಲಿ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಭಾರತ ಮತ್ತು ಇತರ ಕೆಲ ರಾಷ್ಟ್ರಗಳಲ್ಲಿ ಅಧಿಕಾರದಲ್ಲಿರುವ ಹಲವರು […]

ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ ಜಪಾನ್‌ ಪ್ರಧಾನಿ ಅಬೆ
Edited By:

Updated on: Aug 28, 2020 | 12:30 PM

ಟೋಕಿಯೋ: ಜಪಾನ್‌ನ ಪ್ರಧಾನ ಮಂತ್ರಿ ಶಿನ್‌ಜೋ ಅಬೆ ತಮ್ಮ ಪ್ರಧಾನ ಮಂತ್ರಿ ಹುದ್ದೆಗೆ ರಾಜೀನಾಮೆ ನೀಡಲಿದ್ದಾರೆ. ಇದಕ್ಕೆ ಕಾರಣ ಅವರ ಆರೋಗ್ಯದಲ್ಲಾದ ಏರುಪೇರು.

ಹೌದು ಜಪಾನ್‌ನ ಪ್ರಧಾನ ಮಂತ್ರಿ ಶಿನ್‌ಜೋ ಅಬೆ ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಕಳೆದ ಒಂದು ವಾರದಿಂದ ಅವರ ಆರೋಗ್ಯದಲ್ಲಾದ ಕೆಲ ಏರುಪೇರುಗಳೇ ಇದಕ್ಕೆ ಕಾರಣ. ಈ ಸಂಬಂಧ ಜಪಾನ್‌ ಪ್ರಧಾನಿ ಪತ್ರಿಕಾ ಗೋಷ್ಠಿ ಕರೆದಿದ್ದು ಅಲ್ಲಿ ತಮ್ಮ ರಾಜೀನಾಮೆಯನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ.

ಭಾರತ ಮತ್ತು ಇತರ ಕೆಲ ರಾಷ್ಟ್ರಗಳಲ್ಲಿ ಅಧಿಕಾರದಲ್ಲಿರುವ ಹಲವರು ವಯಸ್ಸಾದರೂ, ಆಸ್ಪತ್ರೆಯಲ್ಲಿದ್ದರೂ ಅಧಿಕಾರ ತ್ಯಾಗ ಮಾಡದೇ ಅಂಟಿಕೊಂಡು ಕೂಡವ ವಾತಾವರಣದಲ್ಲಿ ಜಪಾನ್‌ನ ಪ್ರಧಾನಿಯ ಈ ನಿಲುವನ್ನು ನಿಜಕ್ಕೂ ಮೆಚ್ಚಲೇಬೇಕು.