ಸೂರ್ಯನನ್ನ ಅತೀ ಸಮೀಪದಿಂದ ಅಧ್ಯಯನ ನಡೆಸಿದ ಪಾರ್ಕರ್ ನೌಕೆ

|

Updated on: Dec 07, 2019 | 7:49 AM

ಸೂರ್ಯನ ಅಧ್ಯಯನಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಕಳುಹಿಸಿದ್ದ ಪಾರ್ಕರ್ ನೌಕೆ, ಮಹತ್ವದ ಮಾಹಿತಿ ಹೊರ ಹಾಕಿದೆ. ಸೂರ್ಯನನ್ನ ಅತೀ ಸಮೀಪದಿಂದ ಈ ನೌಕೆ ಅಧ್ಯಯನ ನಡೆಸಿದ್ದು, ಕರೋನಾ ಸೇರಿ ವಿವಿಧ ಭಾಗದಲ್ಲಿ ಸೂರ್ಯನ ತಾಪಮಾನ ಹೇಗಿರಲಿದೆ ಅನ್ನೋದನ್ನ ನೌಕೆ ಹೊರಗೆಡವಿದೆ. This week: ? Spacewalkers install a new cooling system for a cosmic particle detector ? First results from our #ParkerSolarProbe mission to "touch" the Sun?️ Testing […]

ಸೂರ್ಯನನ್ನ ಅತೀ ಸಮೀಪದಿಂದ ಅಧ್ಯಯನ ನಡೆಸಿದ ಪಾರ್ಕರ್ ನೌಕೆ
Follow us on

ಸೂರ್ಯನ ಅಧ್ಯಯನಕ್ಕೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಕಳುಹಿಸಿದ್ದ ಪಾರ್ಕರ್ ನೌಕೆ, ಮಹತ್ವದ ಮಾಹಿತಿ ಹೊರ ಹಾಕಿದೆ. ಸೂರ್ಯನನ್ನ ಅತೀ ಸಮೀಪದಿಂದ ಈ ನೌಕೆ ಅಧ್ಯಯನ ನಡೆಸಿದ್ದು, ಕರೋನಾ ಸೇರಿ ವಿವಿಧ ಭಾಗದಲ್ಲಿ ಸೂರ್ಯನ ತಾಪಮಾನ ಹೇಗಿರಲಿದೆ ಅನ್ನೋದನ್ನ ನೌಕೆ ಹೊರಗೆಡವಿದೆ.

ಮಳೆ ಆಟ.. ಟ್ರಾಫಿಕ್ ಕಾಟ..!
ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಎಡಬಿಡದೆ ಸುರಿಯುತ್ತಿರುವ ಜಡಿ ಮಳೆಯಿಂದ ಭಾರಿ ಅವಾಂತರ ಸೃಷ್ಟಿಯಾಗಿದೆ. ಕ್ಯಾಲಿಫೋರ್ನಿಯಾದ ಒಂದು ಭಾಗದಲ್ಲಿ ಹಿಮಪಾತವಾಗುತ್ತಿದ್ರೆ, ಮತ್ತೊಂದು ಭಾಗದಲ್ಲಿ ಮೇಘಸ್ಫೋಟವಾಗಿದೆ. ಈ ಹಿನ್ನೆಲೆಯಲ್ಲಿ ಹತ್ತಾರು ಕಿಲೋ ಮೀಟರ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಇದರಿಂದ ಜನ ಪರದಾಡಿದ್ರು.

ನಕ್ಷತ್ರ ಸತ್ತರೂ ಸುತ್ತುವ ಗ್ರಹ..!
ಸತ್ತ ನಕ್ಷತ್ರದ ಸುತ್ತಲೂ ಗ್ರಹವೊಂದು ಸುತ್ತುತ್ತಿರುವುದನ್ನ ಬಾಹ್ಯಾಕಾಶ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಇದುವರೆಗೆ ನಕ್ಷತ್ರ ಸತ್ತ ನಂತರ ಗ್ರಹಗಳ ಚಲನೆ ಸ್ತಬ್ಧವಾಗುತ್ತದೆ ಎನ್ನಲಾಗಿತ್ತು. ಆದ್ರೆ ಸಂಶೋಧಕರಿಗೆ 12 ಸಾವಿರ ಜ್ಯೋತಿರ್ ವರ್ಷ ದೂರದಲ್ಲಿ ಸತ್ತ ನಕ್ಷತ್ರದ ಸುತ್ತ ಗ್ರಹ ಸುತ್ತುತ್ತಿರುವುದು ಕಂಡು ಬಂದಿದೆ.