ಸಿಂಗಾಪುರದಲ್ಲಿ ಜನವರಿಯಿಂದ.. ಒಂದು ಸಾವಿರದ ನೋಟು ಬ್ಯಾನ್​!

| Updated By: ಸಾಧು ಶ್ರೀನಾಥ್​

Updated on: Nov 04, 2020 | 5:42 PM

ಆಗ್ನೇಯ ಏಷ್ಯಾದ ಭಾಗವಾಗಿರುವ ಸಿಂಗಾಪುರ ಮುಂದಿನ ವರ್ಷದಿಂದ ತನ್ನ ಒಂದು ಸಾವಿರ ಡಾಲರ್​ ನೋಟ್​ನ ಮುದ್ರಣವನ್ನು ಮುಂದಿನ ವರ್ಷದಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ. ಉಗ್ರ ಚಟುವಟಿಕೆಗಳಲ್ಲಿ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಈ ನೋಟ್​ನ ದುರ್ಬಳಕೆಯನ್ನು ತಡೆಯಲು ಸಿಂಗಾಪುರದ ಸೆಂಟ್ರಲ್​ ಬ್ಯಾಂಕ್​ ಈ ನಿರ್ಧಾರಕ್ಕೆ ಮುಂದಾಗಿದೆ. ಸದ್ಯ, ಸಾರ್ವಜನಿಕರ ಅನುಕೂಲಕ್ಕಾಗಿ ಈ ನೋಟ್​ ಡಿಸೆಂಬರ್​ ಅಂತ್ಯದವರೆಗೆ ಚಲಾವಣೆಯಲ್ಲಿರಲಿದೆ. ಜೊತೆಗೆ, ಬ್ಯಾಂಕ್​ಗಳು ಒಂದು ಸಾವಿರ ಡಾಲರ್​ನ ನೋಟ್​ಗಳನ್ನು ಸ್ವೀಕರಿಸಬಹುದು ಎಂದು ಸಿಂಗಾಪುರದ ಕೇಂದ್ರ ಬ್ಯಾಂಕ್​ ಮಾಹಿತಿ ನೀಡಿದೆ.

ಸಿಂಗಾಪುರದಲ್ಲಿ ಜನವರಿಯಿಂದ.. ಒಂದು ಸಾವಿರದ ನೋಟು ಬ್ಯಾನ್​!
Follow us on

ಆಗ್ನೇಯ ಏಷ್ಯಾದ ಭಾಗವಾಗಿರುವ ಸಿಂಗಾಪುರ ಮುಂದಿನ ವರ್ಷದಿಂದ ತನ್ನ ಒಂದು ಸಾವಿರ ಡಾಲರ್​ ನೋಟ್​ನ ಮುದ್ರಣವನ್ನು ಮುಂದಿನ ವರ್ಷದಿಂದ ಸ್ಥಗಿತಗೊಳಿಸಲು ನಿರ್ಧರಿಸಿದೆ. ಉಗ್ರ ಚಟುವಟಿಕೆಗಳಲ್ಲಿ ಮತ್ತು ಅಕ್ರಮ ಹಣ ವರ್ಗಾವಣೆಯಲ್ಲಿ ಈ ನೋಟ್​ನ ದುರ್ಬಳಕೆಯನ್ನು ತಡೆಯಲು ಸಿಂಗಾಪುರದ ಸೆಂಟ್ರಲ್​ ಬ್ಯಾಂಕ್​ ಈ ನಿರ್ಧಾರಕ್ಕೆ ಮುಂದಾಗಿದೆ.

ಸದ್ಯ, ಸಾರ್ವಜನಿಕರ ಅನುಕೂಲಕ್ಕಾಗಿ ಈ ನೋಟ್​ ಡಿಸೆಂಬರ್​ ಅಂತ್ಯದವರೆಗೆ ಚಲಾವಣೆಯಲ್ಲಿರಲಿದೆ. ಜೊತೆಗೆ, ಬ್ಯಾಂಕ್​ಗಳು ಒಂದು ಸಾವಿರ ಡಾಲರ್​ನ ನೋಟ್​ಗಳನ್ನು ಸ್ವೀಕರಿಸಬಹುದು ಎಂದು ಸಿಂಗಾಪುರದ ಕೇಂದ್ರ ಬ್ಯಾಂಕ್​ ಮಾಹಿತಿ ನೀಡಿದೆ.

Published On - 4:01 pm, Wed, 4 November 20