ಪ್ರಾಣ ಪಣಕ್ಕಿಟ್ಟು ಸ್ನೇಹಿತನನ್ನು ರಕ್ಷಿಸಿದ 3 ವರ್ಷದ ಬಾಲಕನ ವಿಡಿಯೋ ಸಖತ್‌ ವೈರಲ್‌

ಬ್ರೆಜಿಲ್‌: ಈಜುಕೊಳದಲ್ಲಿ ಆಯತಪ್ಪಿ ಬಿದ್ದ ಮೂರು ವರ್ಷದ ಬಾಲಕನ್ನು ಆತನ ಸ್ನೇಹಿತ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದೆ. ಹೌದು ಬ್ರೆಜಿಲ್‌ ದೇಶದ ರಿಯೋ ಜಿ ಜನೇರೋದ ಮನೆಯೊಂದರ ಈಜುಕೊಳದ ದಡದಲ್ಲಿ ಮೂರು ವರ್ಷದ ಬಾಲಕ ಆಟವಾಡುತ್ತಿದ್ದ. ಅಲ್ಲಿಗೆ ಬಂದ ಆತನ ಸ್ನೇಹಿತ ಮೂರು ವರ್ಷದ ಬಾಲಕ ಈಜುಕೊಳದಲ್ಲಿ ಬಿದ್ದ ಟಾಯ್‌ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಆಯತಪ್ಪಿ ಈಜುಕೊಳದಲ್ಲಿ ಬಿದ್ದಿದ್ದಾನೆ. ಆಗ ಆತ ಪ್ರಾಣರಕ್ಷಣೆಗಾಗಿ ಒದ್ದಾಡಲಾರಂಭಿಸಿದ್ದಾನೆ. ಆತನೆ ಸ್ನೇಹಿತ ಈತನನ್ನು ರಕ್ಷಿಸಲು ಯಾರಾದರೂ ಇದ್ದಾರಾ […]

ಪ್ರಾಣ ಪಣಕ್ಕಿಟ್ಟು ಸ್ನೇಹಿತನನ್ನು ರಕ್ಷಿಸಿದ 3 ವರ್ಷದ ಬಾಲಕನ ವಿಡಿಯೋ ಸಖತ್‌ ವೈರಲ್‌
Follow us
Guru
|

Updated on: Aug 26, 2020 | 6:31 PM

ಬ್ರೆಜಿಲ್‌: ಈಜುಕೊಳದಲ್ಲಿ ಆಯತಪ್ಪಿ ಬಿದ್ದ ಮೂರು ವರ್ಷದ ಬಾಲಕನ್ನು ಆತನ ಸ್ನೇಹಿತ ಪ್ರಾಣ ಒತ್ತೆಯಿಟ್ಟು ರಕ್ಷಣೆ ಮಾಡಿದ ಘಟನೆ ಬ್ರೆಜಿಲ್‌ನಲ್ಲಿ ಸಂಭವಿಸಿದೆ.

ಹೌದು ಬ್ರೆಜಿಲ್‌ ದೇಶದ ರಿಯೋ ಜಿ ಜನೇರೋದ ಮನೆಯೊಂದರ ಈಜುಕೊಳದ ದಡದಲ್ಲಿ ಮೂರು ವರ್ಷದ ಬಾಲಕ ಆಟವಾಡುತ್ತಿದ್ದ. ಅಲ್ಲಿಗೆ ಬಂದ ಆತನ ಸ್ನೇಹಿತ ಮೂರು ವರ್ಷದ ಬಾಲಕ ಈಜುಕೊಳದಲ್ಲಿ ಬಿದ್ದ ಟಾಯ್‌ ಅನ್ನು ತೆಗೆದುಕೊಳ್ಳಲು ಪ್ರಯತ್ನಿಸಿದಾಗ ಆಯತಪ್ಪಿ ಈಜುಕೊಳದಲ್ಲಿ ಬಿದ್ದಿದ್ದಾನೆ.

ಆಗ ಆತ ಪ್ರಾಣರಕ್ಷಣೆಗಾಗಿ ಒದ್ದಾಡಲಾರಂಭಿಸಿದ್ದಾನೆ. ಆತನೆ ಸ್ನೇಹಿತ ಈತನನ್ನು ರಕ್ಷಿಸಲು ಯಾರಾದರೂ ಇದ್ದಾರಾ ಎಂದು ಸುತ್ತಲು ನೋಡಿದ್ದಾನೆ. ಯಾರು ಕಂಡು ಬರದಿದ್ದಾಗ ತಾನೇ ದೈರ್ಯಮಾಡಿ ಸ್ನೇಹಿತನನ್ನು ಈಜುಕೊಳದಿಂದ ಎಳೆದು ರಕ್ಷಣೆ ಮಾಡಿದ್ದಾನೆ. ಈ ಸಂಪೂರ್ಣ ದೃಶ್ಯ ಈಜುಕೊಳದಲ್ಲಿ ಅಳವಡಿಸಿರುವ ಸರ್ವೆಲೆನ್ಸ್‌ ಕ್ಯಾಮೆರಾದಲ್ಲಿ ದಾಖಲಾಗಿದೆ. ನಂತರ ಸ್ಥಳಕ್ಕೆ ಬಂದ ಬಾಲಕನ ತಾಯಿ ವಿಷಯ ಗೊತ್ತಾಗಿ ದಂಗಾಗಿದ್ದಾರೆ. ಹಾಗೇ ತನ್ನ ಮಗನ ಈ ಸಾಹಸವನ್ನ ಸಾಮಾಜಿಕ ತಾಣದಲ್ಲಿ ಅಪ್‌ಲೋಡ್‌ ಮಾಡಿದ್ದಾಳೆ.

ಈಗ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿದೆ. ಅಷ್ಟೇ ಅಲ್ಲ ವಿಷಯ ತಿಳಿದು ಸ್ಥಳೀಯ ಪೊಲೀಸ್‌ ಇಲಾಖೆ ಬಾಲಕನಿಗೆ ಚಾಕೊಲೇಟ್‌ಗಳ ಗುಚ್ಚವನ್ನೇ ನೀಡಿ ಗೌರವಿಸಿದೆ.

https://www.facebook.com/poliana.consoledeoliveira/posts/3888047784555067

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ