ಇಲ್ಲ! ಸದ್ಯಕ್ಕೆ ನಾನು ಬರೋಲ್ಲ: ಮಲ್ಯ ಹಸ್ತಾಂತರಕ್ಕೆ ಕಾನೂನು ತೊಡಕು.. ಏನದು?
ದೆಹಲಿ: ವಿಜಯ್ ಮಲ್ಯ ಭಾರತಕ್ಕೆ ಹಸ್ತಾಂತರಿಸಲು ಕೊನೆಯ ಕ್ಷಣದಲ್ಲಿ ತೊಡಕು ಎದುರಾಗಿದೆ. ಇನ್ನೇನು ಮದ್ಯದ ದೊರೆ ಮಲ್ಯ ಇಂದೋ, ನಾಳೆಯೋ ಭಾರತದತ್ತ ಪಯಣಿಸುವುದು ನಿಶ್ಚಿತ ಎನ್ನುತ್ತಿರುವಾಗಲೇ ಗೌಪ್ಯ ಕಾನೂನು ತೊಡಕು ಸೃಷ್ಟಿಯಾಗಿದೆ ಎಂದು ಬ್ರಿಟನ್ ತಿಳಿಸಿದೆ. ಮಲ್ಯ ಹಸ್ತಾಂತರಕ್ಕೆ ಕೊನೆ ಕ್ಷಣದಲ್ಲಿ ಕಾನೂನು ತೊಡಕು.. ಏನದು? ಉಭಯ ರಾಷ್ಟ್ರಗಳ ಅಪರಾಧಿಗಳ ವಿನಿಮಯ ತೊಡಕು ಇದಾಗಿದ್ದು, ತೊಡಕು ನಿವಾರಣೆ ಆದ ಬಳಿಕವಷ್ಟೇ ಮಲ್ಯ ಹಸ್ತಾಂತರ ಸಾಧ್ಯವಾಗಲಿದೆ ಎಂದು British High Commission ತಿಳಿಸಿದೆ.

Published On - 4:41 pm, Thu, 4 June 20