ದೆಹಲಿ: ಕೊರೊನಾ ವೈರಸ್ 2 ವರ್ಷದೊಳಗೆ ಅಂತ್ಯಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಹೇಳಿದ್ದಾರೆ. ಕೊರೊನಾದಂತೆಯೇ ಸುಮಾರು ನೂರು ವರ್ಷಗಳ ಹಿಂದೆ ಹಲವರನ್ನು ಬಲಿಪಡೆದಿದ್ದ ಸ್ಪ್ಯಾನಿಷ್ ಜ್ವರ ಎಂಬ ಮಾಹಾ ಪಿಡುಗು 2 ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಆದರೆ, ಮಹಾಮಾರಿಗೆ ಲಸಿಕೆ ಪತ್ತೆಹಚ್ಚುವಲ್ಲಿ ಜಗತ್ತು ಒಗ್ಗೂಡಿ ಯಶಸ್ವಿಯಾದರೆ ಕೊರೊನಾ ವೈರಸ್ ಪಿಡುಗು ಎರಡು ವರ್ಷಗಳಿಂತ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳಲಿದೆ ಎಂದು ಟೆಡ್ರೋಸ್ ಹೇಳಿದ್ದಾರೆ.
Follow us on
ದೆಹಲಿ: ಕೊರೊನಾ ವೈರಸ್ 2 ವರ್ಷದೊಳಗೆ ಅಂತ್ಯಗೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಹೇಳಿದ್ದಾರೆ.
ಕೊರೊನಾದಂತೆಯೇ ಸುಮಾರು ನೂರು ವರ್ಷಗಳ ಹಿಂದೆ ಹಲವರನ್ನು ಬಲಿಪಡೆದಿದ್ದ ಸ್ಪ್ಯಾನಿಷ್ ಜ್ವರ ಎಂಬ ಮಾಹಾ ಪಿಡುಗು 2 ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು. ಆದರೆ, ಮಹಾಮಾರಿಗೆ ಲಸಿಕೆ ಪತ್ತೆಹಚ್ಚುವಲ್ಲಿ ಜಗತ್ತು ಒಗ್ಗೂಡಿ ಯಶಸ್ವಿಯಾದರೆ ಕೊರೊನಾ ವೈರಸ್ ಪಿಡುಗು ಎರಡು ವರ್ಷಗಳಿಂತ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳಲಿದೆ ಎಂದು ಟೆಡ್ರೋಸ್ ಹೇಳಿದ್ದಾರೆ.