World 5 Most Powerful Militaries : ಜಗತ್ತಿನ 5 ಬಲಿಷ್ಠ ಸೈನಿಕ ಪಡೆಗಳು ಇಲ್ಲಿವೆ

| Updated By: ವಿವೇಕ ಬಿರಾದಾರ

Updated on: Jul 01, 2022 | 11:08 PM

ಜಗತ್ತಿನಲ್ಲಿ ಯಾವ ದೇಶ ಬಲಿಷ್ಠ ಸೈನಿಕ ಪಡೆಗಳನ್ನು ಹೊಂದಿದೆ ಎಂಬ ಸಹಜ ಕುತುಹಲ ಎಲ್ಲರಲ್ಲೂ ಇರುತ್ತದೆ, ಹೀಗಾಗಿ ಜಗತ್ತಿನ 5 ಬಲಿಷ್ಠ ಸೈನಿಕ ಪಡೆಗಳು ಇಲ್ಲಿವೆ

World 5 Most Powerful Militaries : ಜಗತ್ತಿನ 5 ಬಲಿಷ್ಠ ಸೈನಿಕ ಪಡೆಗಳು ಇಲ್ಲಿವೆ
ಸಾಂಧರ್ಬಿಕ ಚಿತ್ರ
Image Credit source: India.com
Follow us on

ಶಸ್ತ್ರೇಣ ರಕ್ಷಿತೆ ರಾಷ್ಟ್ರೇ ಶಾಸ್ತ್ರ ಚರ್ಚಾ ಪ್ರವರ್ತತೇ  ಮಾತಿನಂತೆ ಶಸ್ತ್ರಗಳಿಂದ ರಾಷ್ಟ್ರವನ್ನು ರಕ್ಷಣೆ ಮಾಡಿದಾಗ ಮಾತ್ರ ಶಾಸ್ತ್ರಗಳನ್ನು ಚರ್ಚೆ ಮಾಡಲು ಸಾಧ್ಯವಾಗುತ್ತದೆ. ಹೀಗಾಗಿ ಪ್ರತಿಯೊಂದು ರಾಷ್ಟ್ರವು ತನ್ನ ಸೈನ್ಯವನ್ನು ಬಲಪಡಿಸಿಕೊಳ್ಳಲು ಸದಾ ಕಾರ್ಯೋನ್ಮುಕವಾಗಿರುತ್ತದೆ.  ಹಾಗಿದ್ದರೆ ಜಗತ್ತಿನ 5 ಬಲಿಷ್ಠ ಸೈನಿಕ ಪಡೆಗಳು ಯಾವವು ಇಲ್ಲಿದೆ ಓದಿ

1. ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ

ಸಕ್ರಿಯ ಸೈನಿಕರು: 1.3 ಮಿಲಿಯನ್

ವಾರ್ಷಿಕ ಬಜೆಟ್: 770 ಬಿಲಿಯನ್ ಅಮೇರಿಕನ್​​ ಡಾಲರ್​

ಯುದ್ಧ ವಿಮಾನಗಳು: 13,247

ಶಸ್ತ್ರಸಜ್ಜಿತ ಯುದ್ಧ ವಾಹನಗಳು: 45,193

ಟ್ಯಾಂಕ್‌ಗಳು: 6612

ಸ್ವಯಂ ಚಾಲಿತ ಫಿರಂಗಿ: 1498

ನವೀಕೃತ ಫಿರಂಗಿ: 1339

ರಾಕೆಟ್ ಪ್ರೊಜೆಕ್ಟರ್‌ಗಳು: 1366

ನೇವಿ ಫ್ಲೀಟ್ ಫೋರ್ಸಸ್: 484

ವಿಮಾನವಾಹಕ ನೌಕೆಗಳು: 11

ಹೆಲಿಕಾಪ್ಟರ್ ವಾಹಕಗಳು: 9

ಜಲಾಂತರ್ಗಾಮಿ ನೌಕೆಗಳು: 68

ಯುನೈಟೆಡ್ ಸ್ಟೇಟ್ಸ್ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಬಲಿಷ್ಠ ಸೇನೆಯಾಗಿದೆ. ಇದು ವಾರ್ಷಿಕ ರಕ್ಷಣಾ ಬಜೆಟ್ 770 ಶತಕೋಟಿ ಡಾಲರ್​​ನ್ನು ಸಶಸ್ತ್ರ ಪಡೆಗಳಿಗೆ ಮೀಸಲಾಗಿಡುತ್ತದೆ.

2. ರಷ್ಯಾ

ಸಕ್ರಿಯ ಸೈನಿಕರು: 850,000

ವಾರ್ಷಿಕ ಬಜೆಟ್: $154 ಬಿಲಿಯನ್

ಯುದ್ಧ ವಿಮಾನಗಳು: 4,173

 ಶಸ್ತ್ರಸಜ್ಜಿತ ಯುದ್ಧ ವಾಹನಗಳು: 30,122

ಟ್ಯಾಂಕ್‌ಗಳು: 12,420

ಸ್ವಯಂ ಚಾಲಿತ ಫಿರಂಗಿ: 6574

ನವೀಕೃತ ಫಿರಂಗಿ: 7571

ರಾಕೆಟ್ ಪ್ರೊಜೆಕ್ಟರ್‌ಗಳು: 3391

ಯುದ್ಧ ಹಡಗುಗಳು: 605

ವಿಮಾನವಾಹಕ ನೌಕೆಗಳು: 1

ಹೆಲಿಕಾಪ್ಟರ್ ವಾಹಕಗಳು: 0

ಜಲಾಂತರ್ಗಾಮಿ ನೌಕೆಗಳು: 70

3. ಚೀನಾ
ಸಕ್ರಿಯ ಸೈನಿಕರು: 2 ಮಿಲಿಯನ್

ವಾರ್ಷಿಕ ಬಜೆಟ್: $250 ಬಿಲಿಯನ್

ಒಟ್ಟು ವಿಮಾನ ಸಾಮರ್ಥ್ಯ: 3,285 ವಿಮಾನಗಳು

 ಶಸ್ತ್ರಸಜ್ಜಿತ ಯುದ್ಧ ವಾಹನಗಳು: 35,000

ಟ್ಯಾಂಕ್‌ಗಳು: 5250

ಸ್ವಯಂ ಚಾಲಿತ ಫಿರಂಗಿ: 4120

ನವಿಕೃತ ಫಿರಂಗಿ: 1734

ರಾಕೆಟ್ ಪ್ರೊಜೆಕ್ಟರ್‌ಗಳು: 3160

ನೇವಿ ಫ್ಲೀಟ್ ಫೋರ್ಸಸ್: 777

ವಿಮಾನವಾಹಕ ನೌಕೆಗಳು: 2

ಹೆಲಿಕಾಪ್ಟರ್ ವಾಹಕಗಳು: 1

ಜಲಾಂತರ್ಗಾಮಿ ನೌಕೆಗಳು: 79

4. ಭಾರತ

ಸಕ್ರಿಯ ಸೈನಿಕರು: 1.4 ಮಿಲಿಯನ್

ವಾರ್ಷಿಕ ಬಜೆಟ್: $49.6 ಬಿಲಿಯನ್

ಒಟ್ಟು ವಿಮಾನ ಸಾಮರ್ಥ್ಯ: 2,182 ವಿಮಾನಗಳು

 ಶಸ್ತ್ರಸಜ್ಜಿತ ಯುದ್ಧ ವಾಹನಗಳು: 12,000

ಟ್ಯಾಂಕ್‌ಗಳು: 4614

ಸ್ವಯಂ ಚಾಲಿತ ಫಿರಂಗಿ: 100

ನವಿಕೃತ ಫಿರಂಗಿ: 3311

ರಾಕೆಟ್ ಪ್ರೊಜೆಕ್ಟರ್‌ಗಳು: 1338

ನೇವಿ ಫ್ಲೀಟ್ ಫೋರ್ಸಸ್: 295

ವಿಮಾನವಾಹಕ ನೌಕೆಗಳು: 1

ಹೆಲಿಕಾಪ್ಟರ್ ವಾಹಕಗಳು: 0

ಜಲಾಂತರ್ಗಾಮಿ ನೌಕೆಗಳು: 17

5. ಜಪಾನ್
ಸಕ್ರಿಯ ಸೈನಿಕರು: 240,000

ವಾರ್ಷಿಕ ಬಜೆಟ್: $47 ಬಿಲಿಯನ್

ಯುದ್ಧ ವಿಮಾನಗಳು : 1,449 ವಿಮಾನಗಳು

ಶಸ್ತ್ರಸಜ್ಜಿತ ಯುದ್ಧ ವಾಹನಗಳು: 5,500

ಟ್ಯಾಂಕ್‌ಗಳು: 1004

ಸ್ವಯಂ ಚಾಲಿತ ಫಿರಂಗಿ: 214

ನವಿಕೃತ ಫಿರಂಗಿ: 480

ರಾಕೆಟ್ ಪ್ರೊಜೆಕ್ಟರ್‌ಗಳು: 99

ನೇವಿ ಫ್ಲೀಟ್ ಫೋರ್ಸಸ್: 155

ವಿಮಾನವಾಹಕ ನೌಕೆಗಳು: 0

ಹೆಲಿಕಾಪ್ಟರ್ ವಾಹಕಗಳು: 4

ಜಲಾಂತರ್ಗಾಮಿ ನೌಕೆಗಳು: 21

Published On - 11:08 pm, Fri, 1 July 22