ವಿವಿಧ ಕ್ಷೇತ್ರದವರ ಜತೆ ಬಜೆಟ್​ 2022ರ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಸಂವಾದ

2022ರ ಬಜೆಟ್​ ಬಗ್ಗೆ ವಿವಿಧ ಕ್ಷೇತ್ರದವರ ಜತೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬೆಂಗಳೂರಿನಲ್ಲಿ ಮಾರ್ಚ್ 7ರಂದು ಮಾತುಕತೆ ನಡೆಸಿದ್ದಾರೆ.

ವಿವಿಧ ಕ್ಷೇತ್ರದವರ ಜತೆ ಬಜೆಟ್​ 2022ರ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬೆಂಗಳೂರಿನಲ್ಲಿ ಸಂವಾದ
ನಿರ್ಮಲಾ ಸೀತಾರಾಮನ್ (ಸಂಗ್ರಹ ಚಿತ್ರ)
Edited By:

Updated on: Mar 07, 2022 | 11:05 AM

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಮಾರ್ಚ್ 7ನೇ ತಾರೀಕಿನ ಸೋಮವಾರದಂದು ಬೆಂಗಳೂರಿನಲ್ಲಿ ಬಜೆಟ್ 2022ರ ಸಂವಾದ ನಡೆಸುತ್ತಿದ್ದಾರೆ. ಕೈಗಾರಿಕೆ ಮತ್ತು ವ್ಯವಹಾರ, ಭಾರೀ ತೆರಿಗೆ ಪಾವತಿದಾರರು ಮತ್ತು ಆಯ್ದ ವೃತ್ತಿಪರರು ಇದರಲ್ಲಿ ಭಾಗವಹಿಸಿದ್ದಾರೆ.

ಸಭೆಯ ವಿಡಿಯೋ ಲಿಂಕ್ ಇಲ್ಲಿದೆ:

ಈ ಬಗ್ಗೆ ಇನ್ನಷ್ಟು ಅಪ್​ಡೇಟ್​ಗೆ ಇಲ್ಲಿ ಗಮನಿಸಿ.

ಇದನ್ನೂ ಓದಿ: Budget 2022 Speech Highlights: ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌; ಇಲ್ಲಿವೆ ಮುಖ್ಯಾಂಶಗಳು

Published On - 11:02 am, Mon, 7 March 22