ಬೆಲೆ ಬಾಳುವ ಹಳದಿ ಲೋಹವಾದ ಚಿನ್ನ ಹಾಗೂ ಬೆಳ್ಳಿಯ ಇಂದಿನ (ಮಾರ್ಚ್ 28, 2022ರ ಸೋಮವಾರದಂದು) ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬ ವಿವರ ಬೇಕಿದೆಯಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ಭಾರತದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ವಿವರ ತಿಳಿಯಬೇಕಾ? ನಿಮಗೆ ಈ ಲೇಖನದಿಂದ ನೆರವಾಗುತ್ತದೆ. ಹಣ ಹೂಡಿಕೆ ಅಥವಾ ಶುಭ ಸಮಾರಂಭಕ್ಕೆ ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಅಂತಿದ್ದಲ್ಲಿ ಇಲ್ಲಿರುವ ದರದ ಮಾಹಿತಿಯಿಂದ ಸಹಾಯ ಆಗಬಹುದು. ಈಗಿನ ಬೆಲೆಯಲ್ಲಿ ಚಿನ್ನ- ಬೆಳ್ಳಿ ಕೊಳ್ಳಬೇಕಾ -ಬೇಡವಾ ಎಂಬ ಬಗ್ಗೆ ನಿರ್ಧರಿಸಿ.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ಮೈಸೂರು: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ಮಂಗಳೂರು: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ಚೆನ್ನೈ: 48,160 ರೂ. (22 ಕ್ಯಾರೆಟ್), 52,650 ರೂ. (24 ಕ್ಯಾರೆಟ್)
ಮುಂಬೈ: 47,950 ರೂ. (22 ಕ್ಯಾರೆಟ್), 52,550 ರೂ. (24 ಕ್ಯಾರೆಟ್)
ದೆಹಲಿ: 47,950 ರೂ. (22 ಕ್ಯಾರೆಟ್), 52,550 ರೂ. (24 ಕ್ಯಾರೆಟ್)
ಕೋಲ್ಕತ್ತಾ: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ಹೈದರಾಬಾದ್: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ಕೇರಳ: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ಪುಣೆ: 48,050 ರೂ. (22 ಕ್ಯಾರೆಟ್), 52,400 ರೂ. (24 ಕ್ಯಾರೆಟ್)
ಜೈಪುರ್: 48,100 ರೂ. (22 ಕ್ಯಾರೆಟ್), 52,450 ರೂ. (24 ಕ್ಯಾರೆಟ್)
ಮದುರೈ: 48,160 ರೂ. (22 ಕ್ಯಾರೆಟ್), 52,550 ರೂ. (24 ಕ್ಯಾರೆಟ್)
ವಿಜಯವಾಡ: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 47,950 ರೂ. (22 ಕ್ಯಾರೆಟ್), 52,310 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 72,700 ರೂ.
ಮೈಸೂರು: 72,700 ರೂ.
ಮಂಗಳೂರು: 72,700 ರೂ.
ಚೆನ್ನೈ: 72,700
ಮುಂಬೈ: 68,400
ದೆಹಲಿ: 68,400
ಕೋಲ್ಕತ್ತಾ: 68,400
ಹೈದರಾಬಾದ್: 72,700
ಕೇರಳ: 72,700
ಪುಣೆ: 68,400
ಜೈಪುರ್: 68,400
ಮದುರೈ: 72,700
ವಿಜಯವಾಡ: 72,700
ವಿಶಾಖಪಟ್ಟಣ: 72,700
(ಮೂಲ: Goodreturns.in)
ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?