Gold Price Today: ಚಿನ್ನ, ಬೆಳ್ಳಿ ದರ ಏರಿಕೆ; ಪ್ರಮುಖ ನಗರಗಳ ದರ ವಿವರ ಇಲ್ಲಿ ನೋಡಿ

Gold And Silver Price Today; ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿಯ ದರದ ಮಾಹಿತಿ ಇಲ್ಲಿದೆ.

Gold Price Today: ಚಿನ್ನ, ಬೆಳ್ಳಿ ದರ ಏರಿಕೆ; ಪ್ರಮುಖ ನಗರಗಳ ದರ ವಿವರ ಇಲ್ಲಿ ನೋಡಿ
ಚಿನ್ನದ ಬೆಲೆ
Image Credit source: Live Mint
Edited By:

Updated on: Jan 08, 2023 | 12:00 AM

Gold Silver Price in Bangalore | ಬೆಂಗಳೂರು: ಚಿನ್ನ ಮತ್ತು ಬೆಳ್ಳಿ ದರ ಹೆಚ್ಚಳದ ಟ್ರೆಂಡ್ ಮತ್ತೆ ಮುಂದುವರಿದಿದೆ. ಹಿಂದಿನ ದಿನದ ವಹಿವಾಟಿನಲ್ಲಿ ಕುಸಿದಿದ್ದ ಉಭಯ ಲೋಹಗಳ ಬೆಲೆ ಇಂದು ಮತ್ತೆ ಏರಿಕೆಯ ಹಾದಿ ಹಿಡಿದಿದೆ. ಇಂದು 22 ಕ್ಯಾರೆಟ್​​ನ 10 ಗ್ರಾಂ ಬಂಗಾರದ ಬೆಲೆ  400 ರೂ. ಹೆಚ್ಚಳವಾಗಿದ್ದು, 24 ಕ್ಯಾರೆಟ್​​ನ 10 ಗ್ರಾಂ ಬಂಗಾರದ ದರ 430 ರೂ. ಹೆಚ್ಚಳವಾಗಿದೆ. 1 ಕೆಜಿ ಬೆಳ್ಳಿ ದರ 800 ರೂ. ಹೆಚ್ಚಳವಾಗಿದ್ದು, 71,800 ರೂ. ಆಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.

ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಎಷ್ಟಿದೆ ಚಿನ್ನ, ಬೆಳ್ಳಿ ದರ?

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, 22 ಕ್ಯಾರೆಟ್​ನ 10 ಗ್ರಾಂ ಚಿನ್ನದ ದರ 400 ರೂ. ಹೆಚ್ಚಾಗಿ 51,300 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 430 ರೂ. ಏರಿಕೆಯಾಗಿ 55,960 ರೂ. ಆಗಿದೆ. ಒಂದು ಕೆಜಿ ಬೆಳ್ಳಿ ದರ 800 ರೂ. ಏರಿಕೆಯಾಗಿ 71,800 ರೂಪಾಯಿ ಆಗಿದೆ.

ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ – 52,210 ರೂ.
  • ಮುಂಬೈ- 51,300 ರೂ.
  • ದೆಹಲಿ- 51,450 ರೂ.
  • ಕೊಲ್ಕತ್ತಾ- 51,300 ರೂ.
  • ಬೆಂಗಳೂರು- 51,350 ರೂ.
  • ಹೈದರಾಬಾದ್- 51,300 ರೂ.
  • ಕೇರಳ- 51,300 ರೂ.
  • ಪುಣೆ- 51,300 ರೂ.
  • ಮಂಗಳೂರು- 51,350 ರೂ.
  • ಮೈಸೂರು- 51,350 ರೂ.

ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.

  • ಚೆನ್ನೈ- 56,960 ರೂ.
  • ಮುಂಬೈ- 55,960 ರೂ.
  • ದೆಹಲಿ- 56,110 ರೂ.
  • ಕೊಲ್ಕತ್ತಾ- 55,960 ರೂ.
  • ಬೆಂಗಳೂರು- 55,010 ರೂ.
  • ಹೈದರಾಬಾದ್- 55,960 ರೂ.
  • ಕೇರಳ- 55,960 ರೂ.
  • ಪುಣೆ- 55,960 ರೂ.
  • ಮಂಗಳೂರು- 56,010 ರೂ.
  • ಮೈಸೂರು- 56,010 ರೂ.

ಇಂದಿನ ಬೆಳ್ಳಿಯ ದರ:

ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;

  • ಬೆಂಗಳೂರು- 74,400 ರೂ.
  • ಮೈಸೂರು- 74,400 ರೂ.
  • ಮಂಗಳೂರು- 74,400 ರೂ.
  • ಮುಂಬೈ- 71,800 ರೂ.
  • ಚೆನ್ನೈ- 74,400 ರೂ.
  • ದೆಹಲಿ- 71,800 ರೂ.
  • ಹೈದರಾಬಾದ್- 74,400 ರೂ.
  • ಕೊಲ್ಕತ್ತಾ- 71,800 ರೂ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Web contact

TV9 Kannada

Read More
Follow Us