Gold Price Today: ಚಿನ್ನ ದರ ಸ್ಥಿರ, ಒಂದು ಕೆಜಿ ಬೆಳ್ಳಿಗೆ ಮತ್ತೆ 900 ರೂಪಾಯಿ ಕುಸಿತ
Silver Price Today: 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,300 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,93,000 ರೂಪಾಯಿ ನಿಗದಿಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 53,780 ರೂಪಾಯಿ ಇದೆ.
ಆಭರಣದ ಬೆಲೆ ಇಂದು (ಏಪ್ರಿಲ್ 23) ಎಷ್ಟಿದೆ ಅಂತ ಹಲವರಿಗೆ ಕುತೂಹಲ ಇದೆ. ನಿನ್ನೆಗಿಂತ ಚಿನ್ನ (Gold), ಬೆಳ್ಳಿ ಬೆಲೆ (Silver Price) ಇಳಿದಿದೆಯಾ? ಅಥವಾ ಏರಿಕೆಯಾಗಿದೆಯಾ? ಅಂತ ಯೋಚಿಸುತ್ತಾ ಇರಬಹುದು. ಇಂದು ಆಭರಣ ಖರೀದಿಸುವವರಿಗೆ ಬೆಲೆ ಮಾಹಿತಿ ಇಲ್ಲಿದೆ, ಗಮನಿಸಿ. ಬೆಂಗಳೂರಿನಲ್ಲಿ ಚಿನ್ನದ ಬೆಲೆ ನಿನ್ನೆ ಇದ್ದಷ್ಟೆ ಇದೆ. 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,300 ರೂ. ಇದೆ. ಇದೇ ಚಿನ್ನ 100 ಗ್ರಾಂಗೆ 4,93,000 ರೂಪಾಯಿ ನಿಗದಿಯಾಗಿದೆ. ಇನ್ನು 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 53,780 ರೂಪಾಯಿ ಇದೆ. 100 ಗ್ರಾಂ ಗೆ 5,37,800 ರೂ. ಇದೆ. ನಗರದಲ್ಲಿ ಬೆಳ್ಳಿ ಬೆಲೆ ಕಡಿಮೆಯಾಗಿದೆ. ಒಂದು ಕೆಜಿ ಬೆಳ್ಳಿಗೆ ನಿನ್ನೆ 73,000 ರೂ. ಇತ್ತು. ಇಂದು 72,100 ರೂಪಾಯಿ ಆಗಿದೆ. ನಿನ್ನೆಗಿಂತ 900 ರೂಪಾಯಿ ಕಡಿಮೆಯಾಗಿದೆ.
ಭಾರತದ ಪ್ರಮುಖ ನಗರಗಳಲ್ಲಿ ಚಿನ್ನ, ಬೆಳ್ಳಿ ಬೆಲೆ ಹೀಗಿದೆ:
ಮಂಗಳೂರು: 49,300 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 53,780 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ). ಒಂದು ಕೆಜಿಗೆ 72,100 ರೂಪಾಯಿ ಇದೆ.
ಮೈಸೂರು: 49,300 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 53,780 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ). 1 ಕೆಜಿ ಬೆಳ್ಳಿ ದರ ಇಂದು 72,100 ರೂ. ಇದೆ.
ಚೆನೈ: 49,650 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 54,160 ರೂ. (24 ಕ್ಯಾರೆಟ್ 10 ಗ್ರಾಂ ಗೆ). ಒಂದು ಕೆಜಿ ಬೆಳ್ಳಿಗೆ 72,100 ರೂಪಾಯಿ ಆಗಿದೆ.
ಮುಂಬೈ: 49,300 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 53,780 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ). ಇಲ್ಲಿ ಒಂದು ಕೆಜಿ ಬೆಳ್ಳಿಗೆ 67,100 ರೂಪಾಯಿ ಇದೆ.
ದೆಹಲಿ: 49,300 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 53,780 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ). ಒಂದು ಕೆಜಿ ಬೆಳ್ಳಿಗೆ 67,100 ರೂ. ನಿಗದಿಯಾಗಿದೆ.
ಹೈದರಾಬಾದ್: 49,300 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 53,780 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ). ಒಂದು ಕೆಜಿ ಬೆಳ್ಳಿಗೆ 72,100 ರೂಪಾಯಿ ಇದೆ.
ಪಾಟ್ನಾ: 49,360 (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 53,840 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ). ಒಂದು ಕೆಜಿ ಬೆಳ್ಳಿಗೆ 67,100 ರೂಪಾಯಿ ಇದೆ.
ಕೇರಳ: 49,300 ರೂ. (22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ), 53,780 ರೂ. (24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ). ಒಂದು ಕೆಜಿ 72,100 ರೂಪಾಯಿ ದರ ನಿಗದಿಯಾಗಿದೆ.
ಇದನ್ನೂ ಓದಿ
ಬುಚಾ ನಾಗರಿಕರನ್ನು ಕೊಂದ ಸೈನಿಕರನ್ನು ಪುಟಿನ್ ಸನ್ಮಾನಿಸಿದ ಸುದ್ದಿ ಓದುವಾಗ ಕಣ್ಣೀರಿಟ್ಟ ಜಪಾನೀ ನ್ಯೂಸ್ ರೀಡರ್
ಕಷ್ಟದ ದಿನಗಳಲ್ಲಿ ಹೆಂಡತಿ ಬಿಟ್ಟು ಹೋದ ನೋವು, ಆತ್ಮಹತ್ಯೆ ಚಿಂತೆ; ಇದು ನಟ ಮನೋಜ್ ಬಾಜಪೇಯಿ ಕಥೆ
Published On - 8:44 am, Sat, 23 April 22