ಚಿನ್ನ
Image Credit source: Getty Images
ನವದೆಹಲಿ, ಅಕ್ಟೋಬರ್ 22: ಬಂಗಾರದ ದರ ಸತತವಾಗಿ ಇಳಿಯುತ್ತಿದೆ. ಇಂದು ಗುರುವಾರ ಇದರ ಬೆಲೆ 155 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ ಮೂರ್ನಾಲ್ಕು ದಿನದಲ್ಲಿ ಹಳದಿ ಲೋಹದ ಬೆಲೆಯಲ್ಲಿ 300 ರೂಗಳಷ್ಟು ತಗ್ಗಿದೆ. ಬೆಳ್ಳಿ ಬೆಲೆಯೂ ಇವತ್ತು ಕುಸಿದಿದೆ. ಡಿಸೆಂಬರ್ 23ರ ಬಳಿಕ ಬೆಳ್ಳಿ ಬೆಲೆ 225 ರೂಗೆ ಇಳಿದಿದೆ. ಅಂತರರಾಷ್ಟ್ರೀಯ ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳೂ ಕಡಿಮೆಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,32,350 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,44,380 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 22,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,32,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 22,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 23,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 22ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,438
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,235
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,829
- ಬೆಳ್ಳಿ ಬೆಲೆ 1 ಗ್ರಾಂಗೆ: 225 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,235 ರೂ
- ಚೆನ್ನೈ: 13,235 ರೂ
- ಮುಂಬೈ: 13,235 ರೂ
- ದೆಹಲಿ: 13,250
- ಕೋಲ್ಕತಾ: 13,235 ರೂ
- ಕೇರಳ: 13,235 ರೂ
- ಅಹ್ಮದಾಬಾದ್: 13,240 ರೂ
- ಜೈಪುರ್: 13,250
- ಲಕ್ನೋ: 13,250
- ಭುವನೇಶ್ವರ್: 13,235 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 131.44 ಡಾಲರ್ (12,419 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.807 ಡಾಲರ್ (171 ರುಪಾಯಿ)
ಇದನ್ನೂ ಓದಿ: ಜನ ವೀಕ್ಷಿಸಲಿ, ಬಿಡಲಿ, ನಿಮ್ಮ ವಿಡಿಯೋ ಪೋಸ್ಟ್ಗಳಿಗೆ ಸಿಗುತ್ತೆ ಲಕ್ಷಾಂತರ ರೂ ಹಣ: ಎಕ್ಸ್ನಲ್ಲಿ ಹೊಸ ಇನ್ಸೆಂಟಿವ್ ಪ್ರೋಗ್ರಾಮ್
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,438 ರುಪಾಯಿ
- ಮಲೇಷ್ಯಾ: 554 ರಿಂಗಿಟ್ (12,807 ರುಪಾಯಿ)
- ದುಬೈ: 497.25 ಡಿರಾಮ್ (12,776 ರುಪಾಯಿ)
- ಅಮೆರಿಕ: 136 ಡಾಲರ್ (12,834 ರುಪಾಯಿ)
- ಸಿಂಗಾಪುರ: 180 ಸಿಂಗಾಪುರ್ ಡಾಲರ್ (13,300 ರುಪಾಯಿ)
- ಕತಾರ್: 498 ಕತಾರಿ ರಿಯಾಲ್ (12,893 ರೂ)
- ಸೌದಿ ಅರೇಬಿಯಾ: 512 ಸೌದಿ ರಿಯಾಲ್ (12,881 ರುಪಾಯಿ)
- ಓಮನ್: 52.90 ಒಮಾನಿ ರಿಯಾಲ್ (12,967 ರುಪಾಯಿ)
- ಕುವೇತ್: 41.65 ಕುವೇತಿ ದಿನಾರ್ (12,761 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 225 ರೂ
- ಚೆನ್ನೈ: 235 ರೂ
- ಮುಂಬೈ: 225 ರೂ
- ದೆಹಲಿ: 225 ರೂ
- ಕೋಲ್ಕತಾ: 225 ರೂ
- ಕೇರಳ: 235 ರೂ
- ಅಹ್ಮದಾಬಾದ್: 225 ರೂ
- ಜೈಪುರ್: 225 ರೂ
- ಲಕ್ನೋ: 225 ರೂ
- ಭುವನೇಶ್ವರ್: 235 ರೂ
- ಪುಣೆ: 225
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ