Gold Rates 25 October: ಚಿನ್ನದ ಬೆಲೆ ಸತತ ಕುಸಿತದ ಬಳಿಕ ವಾರಾಂತ್ಯದಲ್ಲಿ ಅಲ್ಪ ಹೆಚ್ಚಳ
Gold Price 25 October 2026: ಈ ವಾರಾಂತ್ಯದಲ್ಲಿ ಚಿನ್ನದ ಬೆಲೆ 10 ರೂ ಏರಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಆಭರಣ ಚಿನ್ನದ ಬೆಲೆ 13,060 ರೂನಿಂದ 13,070 ರೂಗೆ ಏರಿದೆ. ಅಪರಂಜಿ ಚಿನ್ನದ ಬೆಲೆ 14,258 ರೂ ಆಗಿದೆ. ಬೆಳ್ಳಿ ಬೆಲೆ ಬೆಂಗಳೂರು ಮೊದಲಾದೆಡೆ ಗ್ರಾಮ್ಗೆ 220 ರೂ ಇದೆ. ಚೆನ್ನೈ ಮೊದಲಾದೆಡೆ ಬೆಲೆ 225 ರೂ ಇದೆ.

ನವದೆಹಲಿ, ಅಕ್ಟೋಬರ್ 25: ಈ ವಾರ ಸತತವಾಗಿ ಕುಸಿದಿದ್ದ ಚಿನ್ನದ ಬೆಲೆ ವಾರಾಂತ್ಯದಲ್ಲಿ ಅಲ್ಪ ಹೆಚ್ಚಳ ಕಂಡಿದೆ. ಗ್ರಾಮ್ಗೆ ಕೇವಲ 10 ರೂ ಏರಿಕೆಯಾಗಿದೆ. ಈ ವಾರ ಬಂಗಾರದ ದರ 465 ರೂಗಳಷ್ಟು ಕಡಿಮೆಗೊಂಡಂತಾಗಿದೆ. ಆದರೆ, ಕಳೆದ ಒಂದು ವರ್ಷದಲ್ಲಿ, ಅಂದರೆ, 2025ರ ಅಕ್ಟೋಬರ್ 25ರಿಂದ ಇಲ್ಲಿಯವರೆಗೆ ಚಿನ್ನದ ಬೆಲೆ ಶೇ. 13ರಷ್ಟು ಹೆಚ್ಚಳವಾಗಿದೆ. ವಿದೇಶಗಳಲ್ಲಿ ಈ ವೇಳೆ ಹೆಚ್ಚಿನ ಕಡೆ ಬೆಲೆ ಇಳಿಮುಖವಾಗಿದೆ. ಸ್ಪಾಟ್ ಗೋಲ್ಡ್ ಮತ್ತು ಸಿಲ್ವರ್ ದರಗಳೂ ಕೂಡ ಕಡಿಮೆಗೊಂಡಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,30,700 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,42,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 22,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,30,700 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 22,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 25ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,258
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,070
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,694
- ಬೆಳ್ಳಿ ಬೆಲೆ 1 ಗ್ರಾಂಗೆ: 220 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,070 ರೂ
- ಚೆನ್ನೈ: 13,070 ರೂ
- ಮುಂಬೈ: 13,070 ರೂ
- ದೆಹಲಿ: 13,085
- ಕೋಲ್ಕತಾ: 13,070 ರೂ
- ಕೇರಳ: 13,070 ರೂ
- ಅಹ್ಮದಾಬಾದ್: 13,075 ರೂ
- ಜೈಪುರ್: 13,085
- ಲಕ್ನೋ: 13,085
- ಭುವನೇಶ್ವರ್: 13,070 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 128.47 ಡಾಲರ್ (12,197 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.733 ಡಾಲರ್ (164 ರುಪಾಯಿ)
ಇದನ್ನೂ ಓದಿ: ಜಿಯೋ ಐಪಿಒಗೆ ನಿರೀಕ್ಷೆಮೀರಿದ ಸ್ಪಂದನೆ; ವಿಶ್ವದಾಖಲೆಗಳು, ಮೈಲಿಗಲ್ಲುಗಳು
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,258 ರುಪಾಯಿ
- ಮಲೇಷ್ಯಾ: 540 ರಿಂಗಿಟ್ (12,557 ರುಪಾಯಿ)
- ದುಬೈ: 481 ಡಿರಾಮ್ (12,441 ರುಪಾಯಿ)
- ಅಮೆರಿಕ: 132 ಡಾಲರ್ (12,539 ರುಪಾಯಿ)
- ಸಿಂಗಾಪುರ: 175.50 ಸಿಂಗಾಪುರ್ ಡಾಲರ್ (13,042 ರುಪಾಯಿ)
- ಕತಾರ್: 483 ಕತಾರಿ ರಿಯಾಲ್ (12,588 ರೂ)
- ಸೌದಿ ಅರೇಬಿಯಾ: 496 ಸೌದಿ ರಿಯಾಲ್ (12,553 ರುಪಾಯಿ)
- ಓಮನ್: 51.20 ಒಮಾನಿ ರಿಯಾಲ್ (12,631 ರುಪಾಯಿ)
- ಕುವೇತ್: 41.28 ಕುವೇತಿ ದಿನಾರ್ (12,732 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 220 ರೂ
- ಚೆನ್ನೈ: 225 ರೂ
- ಮುಂಬೈ: 220 ರೂ
- ದೆಹಲಿ: 220 ರೂ
- ಕೋಲ್ಕತಾ: 220 ರೂ
- ಕೇರಳ: 225 ರೂ
- ಅಹ್ಮದಾಬಾದ್: 220 ರೂ
- ಜೈಪುರ್: 220 ರೂ
- ಲಕ್ನೋ: 220 ರೂ
- ಭುವನೇಶ್ವರ್: 225 ರೂ
- ಪುಣೆ: 220
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




