Gold and Silver Rate: ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 5ರ ಚಿನ್ನ, ಬೆಳ್ಳಿ ದರ ಇಲ್ಲಿದೆ

| Updated By: Srinivas Mata

Updated on: Mar 05, 2022 | 7:25 PM

ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಮಾರ್ಚ್ 5ರ ಶನಿವಾರದಂದು ಅನ್ವಯ ಆಗುವಂತೆ ಚಿನ್ನ, ಬೆಳ್ಳಿಯ ದರ ಇಲ್ಲಿದೆ.

Gold and Silver Rate: ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 5ರ ಚಿನ್ನ, ಬೆಳ್ಳಿ ದರ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಬೆಲೆ ಬಾಳುವ ಲೋಹವಾದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಮಾರ್ಚ್ 5, 2022ರ ಶನಿವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯೇ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್​ನ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಹೂಡಿಕೆ ಅಥವಾ ಶುಭ ಸಮಾರಂಭದ ಕಾರಣಕ್ಕೆ ಚಿನ್ನ ಅಥವಾ ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದಿಂದ ಸಹಾಯ ಆಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆ ನಿರ್ಧಾರ ಮಾಡಬಹುದು.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಮೈಸೂರು: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಮಂಗಳೂರು: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಚೆನ್ನೈ: 49,700 ರೂ. (22 ಕ್ಯಾರೆಟ್), 54,220 ರೂ. (24 ಕ್ಯಾರೆಟ್)

ಮುಂಬೈ: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ದೆಹಲಿ: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಕೋಲ್ಕತ್ತಾ: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಹೈದರಾಬಾದ್: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಕೇರಳ: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಪುಣೆ: 48,450 ರೂ. (22 ಕ್ಯಾರೆಟ್), 52,850 ರೂ. (24 ಕ್ಯಾರೆಟ್)

ಜೈಪುರ್: 48,550 ರೂ. (22 ಕ್ಯಾರೆಟ್), 52,950 ರೂ. (24 ಕ್ಯಾರೆಟ್)

ಮದುರೈ: 49,700 ರೂ. (22 ಕ್ಯಾರೆಟ್), 54,220 ರೂ. (24 ಕ್ಯಾರೆಟ್)

ವಿಜಯವಾಡ: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 48,400 ರೂ. (22 ಕ್ಯಾರೆಟ್), 52,800 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 73,400 ರೂ.

ಮೈಸೂರು: 73,400 ರೂ.

ಮಂಗಳೂರು: 73,400 ರೂ.

ಚೆನ್ನೈ: 73,400

ಮುಂಬೈ: 70,000

ದೆಹಲಿ: 70,000

ಕೋಲ್ಕತ್ತಾ: 70,000

ಹೈದರಾಬಾದ್: 73,400

ಕೇರಳ: 73,400

ಪುಣೆ: 70,000

ಜೈಪುರ್: 70,000

ಮದುರೈ: 73,400

ವಿಜಯವಾಡ: 73,400

ವಿಶಾಖಪಟ್ಟಣ: 73,400

(ಮೂಲ: Goodreturns.in)

ಇದನ್ನೂ ಓದಿ: ತೆರಿಗೆಯ ಹೊರೆ ಇಲ್ಲದೆ ಎಷ್ಟು ಪ್ರಮಾಣದಲ್ಲಿ ಚಿನ್ನವನ್ನು ಮನೆಯಲ್ಲಿ ಇಟ್ಟುಕೊಳ್ಳಬಹುದು?