Petrol Price Today: ಮತ್ತೆ ಏರಿಕೆ ಆರಂಭಿಸಿದ ಪೆಟ್ರೋಲ್, ಡೀಸೆಲ್; ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ದರ?

Petrol- Diesel Rate Today: ಪೆಟ್ರೋಲ್ ಹಾಗೂ ಡಿಸೆಲ್ ದರವು ಮೇ 4ನೇ ತಾರೀಕಿನ ಮಂಗಳವಾರ ಕ್ರಮವಾಗಿ 24 ಪೈಸೆ ಹಾಗೂ 22 ಪೈಸೆ ಏರಿಕೆ ಕಂಡಿದೆ. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟಿದೆ ಪೆಟ್ರೋಲ್- ಡೀಸೆಲ್ ದರ ಎಂಬ ಮಾಹಿತಿ ಇಲ್ಲಿದೆ.

Petrol Price Today: ಮತ್ತೆ ಏರಿಕೆ ಆರಂಭಿಸಿದ ಪೆಟ್ರೋಲ್, ಡೀಸೆಲ್; ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ದರ?
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: May 04, 2021 | 1:08 PM

ಮತ್ತೆ ಪೆಟ್ರೋಲ್- ಡೀಸೆಲ್ ದರ ಮೇಲೇರಲು ಆರಂಭವಾಗಿದೆ ಎಂಬುದು ನಿಮ್ಮ ಗಮನಕ್ಕೆ ಬಂದಿದೆಯಾ? ಮೇ 4ನೇ ತಾರೀಕಿನ ಮಂಗಳವಾರದಂದು ಪೆಟ್ರೋಲ್- ಡೀಸೆಲ್ ದರ ಕ್ರಮವಾಗಿ ಲೀಟರ್​ಗೆ 24 ಪೈಸೆ ಮತ್ತು 22 ಪೈಸೆ ಹೆಚ್ಚಳವಾಗಿದೆ. ಕರ್ನಾಟಕದ ಯಾವ ಜಿಲ್ಲೆಯಲ್ಲಿ ಎಷ್ಟು ದರ ಎಂಬ ಮಾಹಿತಿ ನಿಮ್ಮೆದುರು ಇದೆ.

ಬಾಗಲಕೋಟೆ ಪೆಟ್ರೋಲ್: 94.28 ಡೀಸೆಲ್: 86.45

ಬೆಂಗಳೂರು ನಗರ ಪೆಟ್ರೋಲ್: 93.67 ಡೀಸೆಲ್: 85.87

ಬೆಂಗಳೂರು ಗ್ರಾಮಾಂತರ ಪೆಟ್ರೋಲ್: 93.60 ಡೀಸೆಲ್: 85.81

ಬೆಳಗಾವಿ ಪೆಟ್ರೋಲ್: 94.29 ಡೀಸೆಲ್: 86.47

ಬಳ್ಳಾರಿ ಪೆಟ್ರೋಲ್: 95.32 ಡೀಸೆಲ್: 87.40

ಬೀದರ್ ಪೆಟ್ರೋಲ್: 94.83 ಡೀಸೆಲ್: 86.95

ಚಾಮರಾಜನಗರ ಪೆಟ್ರೋಲ್: 94.34 ಡೀಸೆಲ್: 86.49

ಚಿಕ್ಕಬಳ್ಳಾಪುರ ಪೆಟ್ರೋಲ್: 93.60 ಡೀಸೆಲ್: 85.81

ಚಿಕ್ಕಮಗಳೂರು ಪೆಟ್ರೋಲ್: 95.12 ಡೀಸೆಲ್: 87.11

ಚಿತ್ರದುರ್ಗ ಪೆಟ್ರೋಲ್: 94.92 ಡೀಸೆಲ್: 86.90

ದಕ್ಷಿಣಕನ್ನಡ ಪೆಟ್ರೋಲ್: 92.83 ಡೀಸೆಲ್: 85.06

ದಾವಣಗೆರೆ ಪೆಟ್ರೋಲ್: 95.02 ಡೀಸೆಲ್: 86.99

ಧಾರವಾಡ ಪೆಟ್ರೋಲ್: 93.52 ಡೀಸೆಲ್: 85.76

ಗದಗ ಪೆಟ್ರೋಲ್: 94.29 ಡೀಸೆಲ್: 86.46

ಹಾಸನ ಪೆಟ್ರೋಲ್: 93.42 ಡೀಸೆಲ್: 85.52

ಹಾವೇರಿ ಪೆಟ್ರೋಲ್: 94.07 ಡೀಸೆಲ್: 86.26

ಕಲಬುರಗಿ ಪೆಟ್ರೋಲ್: 93.97 ಡೀಸೆಲ್: 86.17

ಕೊಡಗು ಪೆಟ್ರೋಲ್: 94.99 ಡೀಸೆಲ್: 86.96

ಕೋಲಾರ ಪೆಟ್ರೋಲ್: 93.35 ಡೀಸೆಲ್: 85.58

ಕೊಪ್ಪಳ ಪೆಟ್ರೋಲ್: 94.67 ಡೀಸೆಲ್: 86.81

ಮಂಡ್ಯ ಪೆಟ್ರೋಲ್: 93.16 ಡೀಸೆಲ್: 85.41

ಮೈಸೂರು ಪೆಟ್ರೋಲ್: 93.16 ಡೀಸೆಲ್: 85.41

ರಾಯಚೂರು ಪೆಟ್ರೋಲ್: 93.91 ಡೀಸೆಲ್: 86.13

ರಾಮನಗರ ಪೆಟ್ರೋಲ್: 93.89 ಡೀಸೆಲ್: 86.08

ಶಿವಮೊಗ್ಗ ಪೆಟ್ರೋಲ್: 94.93 ಡೀಸೆಲ್: 86.95

ತುಮಕೂರು ಪೆಟ್ರೋಲ್: 93.90 ಡೀಸೆಲ್: 86.08

ಉಡುಪಿ ಪೆಟ್ರೋಲ್: 92.90 ಡೀಸೆಲ್: 85.13

ಉತ್ತರಕನ್ನಡ ಪೆಟ್ರೋಲ್: 94.89 ಡೀಸೆಲ್: 86.94

ವಿಜಯಪುರ ಪೆಟ್ರೋಲ್: 93.78 ಡೀಸೆಲ್: 86.17

ಯಾದಗಿರಿ ಪೆಟ್ರೋಲ್: 94.02 ಡೀಸೆಲ್: 86.22

ನಿಮಗೆ ಗೊತ್ತಿರಲಿ, 2017ರ ಜೂನ್​ನಿಂದ ಭಾರತದಲ್ಲಿ ಪೆಟ್ರೋಲ್ ದರ ಪರಿಷ್ಕರಣೆ ಪ್ರತಿ ದಿನದ ಆಧಾರದಲ್ಲಿ ನಡೆಯುತ್ತಿದೆ. ಇದನ್ನು ಡೈನಮಿಕ್ ಫ್ಯುಯೆಲ್ ಪ್ರೈಸ್ ಮೆಥೆಡ್ ಎನ್ನಲಾಗುತ್ತದೆ. ಪ್ರತಿ ದಿನ ಬೆಳಗ್ಗೆ 6 ಗಂಟೆಗೆ ದರ ಪರಿಷ್ಕರಣೆ ಆಗುತ್ತದೆ. ಕಳೆದ ಹದಿನೈದು ದಿನಗಳಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ, ಅಮೆರಿಕ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಇತ್ಯಾದಿಗಳನ್ನು ಗಣನೆಗೆ ತೆಗೆದುಕೊಂಡು ದರ ನಿಗದಿ ಆಗುತ್ತದೆ. ಇನ್ನು ಪೆಟ್ರೋಲ್ ದರಕ್ಕೆ ಒಂದು ರಾಜ್ಯದಿಂದ ಮತ್ತೊಂದಕ್ಕೆ ಬೇರೆ ದರದಲ್ಲಿ ತೆರಿಗೆ ಹಾಕುವುದರಿಂದ ಬೆಲೆಯಲ್ಲಿ ವ್ಯತ್ಯಾಸ ಆಗುತ್ತದೆ.

ಇನ್ನು ದೇಶದ ಪ್ರಮುಖ ನಗರಗಳಾದ ಮುಂಬೈ, ಚೆನ್ನೈ ಹಾಗೂ ದೆಹಲಿಯಲ್ಲಿ ಪೆಟ್ರೋಲ್ ದರ ಕ್ರಮವಾಗಿ 96.95, 92.55 ಹಾಗೂ 90.55 ಇದ್ದರೆ, ಡೀಸೆಲ್ ದರ 87.98, 85.90 ಮತ್ತು 80.91 ಇದೆ.

ಪಂಚ ರಾಜ್ಯಗಳ ಚುನಾವಣೆ ಇದ್ದುದರಿಂದ ಕೆಲವು ದಿನಗಳ ಕಾಲ ತೈಲ ಮಾರ್ಕೆಟಿಂಗ್ ಕಂಪೆನಿಗಳು ಪೆಟ್ರೋಲ್- ಡೀಸೆಲ್ ದರದಲ್ಲಿ ಪರಿಷ್ಕರಣೆ ಮಾಡಿರಲಿಲ್ಲ. ಇದೀಗ ಚುನಾವಣೆಗಳು ಮುಗಿದು, ಫಲಿತಾಂಶ ಬಂದಿರುವುದರಿಂದ ಮತ್ತೆ ದರ ಪರಿಷ್ಕರಣೆ ಶುರುವಾಗಿದೆ. ಆದರೆ ಬಹುತೇಕ ರಾಜ್ಯಗಳಲ್ಲಿ ಸ್ಥಳೀಯವಾಗಿ ಕೊರೊನಾ ಲಾಕ್​ಡೌನ್ ವಿಧಿಸಿರುವುದರಿಂದ ಬಳಕೆ ಕಡಿಮೆ ಆಗಿದೆ.

ಇದನ್ನೂ ಓದಿ: Petrol Diesel Price: ಏಪ್ರಿಲ್ ತಿಂಗಳಿನಿಂದ ಸತತ 18 ದಿನಗಳ ಕಾಲ ಬದಲಾಗದ ಪೆಟ್ರೋಲ್​, ಡೀಸೆಲ್​ ದರ

(Petrol and diesel price today in Bengaluru, Mangaluru, Mumbai, Chennai and Delhi on 4th May 2021)

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್