TV9 Kannada Business Today's arecanut price of cocoa and Betel Nut for August 1st in the major market is as follows
Arecanut Price 1 August: ಇಂದಿನ ಅಡಿಕೆ ಧಾರಣೆ, ಪ್ರಮುಖ ಮಾರುಕಟ್ಟೆಯಲ್ಲಿ ಕೋಕೋ ಮತ್ತು ಅಡಿಕೆ ದರ ಹೀಗಿದೆ
ಸಾಗರ, ಶಿವಮೊಗ್ಗ, ಯಲ್ಲಾಪುರ ಸೇರಿದಂತೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 1) ಅಡಿಕೆ (Arecanut Price) ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ.
ಇಂದಿನ ಅಡಿಕೆ ಧಾರಣೆ ಮತ್ತು ಕೋಕೋ ಧಾರಣೆ
Image Credit source: iStock Photo
Rakesh Nayak Manchi
Updated on:
Aug 01, 2023 | 6:25 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಆಗಸ್ಟ್ 1) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ನೋಡೋಣ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹12,500 ₹25,000
ಹೊಸ ವೆರೈಟಿ ₹27,500 ₹44,200
ಹಳೆಯ ವೆರೈಟಿ ₹46,000 ₹48,000
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹52,512 ₹56,012
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30,000 ₹44,200
ಹಳೆಯ ವೆರೈಟಿ ₹40,000 ₹48,000
ಕುಂದಾಪುರ ಅಡಿಕೆ ಧಾರಣೆ
ಹಳೆ ಚಾಲಿ ₹43,500 ₹47,000
ಹೊಸ ಚಾಲಿ ₹37,000 ₹41,500
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹34,000 ₹44,200
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹34,061 ₹34,409
ಚಾಲಿ ₹38,899 ₹40,616
ಕೋಕೋ ₹35,989 ₹36,989
ಕೆಂಪು ಗೋಟು ₹41,099 ₹41,099
ರಾಶಿ ₹51,409 ₹52,459
ಸಿಪ್ಪೆಗೋಟು ₹11,899 ₹23,719
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹48,828 ₹54,199
ಗೊರಬಲು ₹17,106 ₹43,259
ರಾಶಿ ₹43,069 ₹56,099
ಸರಕು ₹50,030 ₹80,800
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹32,609 ₹36,399
ಚಾಲಿ ₹38,619 ₹43,009
ಕೋಕೋ ₹30,800 ₹35,589
ಕೆಂಪು ಗೋಟು ₹33,019 ₹35,869
ರಾಶಿ ₹49,109 ₹51,809
ತಟ್ಟಿ ಬೆಟ್ಟೆ ₹39,919 ₹50,769
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹43,699 ₹47,609
ಬಿಳಿಗೋಟು ₹27,180 ₹37,899
ಚಾಲಿ ₹38,508 ₹44,001
ಕೆಂಪು ಗೋಟು ₹30,099 ₹37,989
ರಾಶಿ ₹47,799 ₹52,500
ತುಮಕೂರು ಅಡಿಕೆ ಧಾರಣೆ
ರಾಶಿ ₹53,100 ₹54,050
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹56,899 ₹63,395
ಬಿಳಿಗೋಟು ₹26,899 ₹37,611
ಚಾಲಿ ₹37,719 ₹43,329
ಕೋಕೋ ₹23,212 ₹35,299
ಕೆಂಪು ಗೋಟು ₹30,689 ₹38,666
ರಾಶಿ ₹49,239 ₹55,219
ತಟ್ಟಿ ಬೆಟ್ಟೆ ₹38,725 ₹47,666
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.