Kannada News Business Today's arecanut price of cocoa and Betel Nut for October 16 in the major market is as follows
Arecanut Price 16 Oct: ಅಡಿಕೆ ಧಾರಣೆ, ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ ಅಡಿಕೆ ಮತ್ತು ಕೋಕೋ ಧಾರಣೆ
Arecanut Price: ಪ್ರತಿನಿತ್ಯ ಅಡಿಕೆ ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಬಂಟ್ವಾಳ, ಕುಮಟಾ, ಯಲ್ಲಾಪುರ, ಸಾಗರ, ಶಿವಮೊಗ್ಗ ಸೇರಿದಂತೆ ಕರ್ನಾಟಕ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದು ಅಕ್ಟೋಬರ್ 16ರ ಅಡಿಕೆ ಧಾರಣೆ (Arecanut Price) ಹೇಗಿದೆ? ಮತ್ತು ಕೋಕೋ ರೇಟ್ (Cocoa Price) ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ
Image Credit source: iStock Photo
Rakesh Nayak Manchi
Updated on:
Oct 16, 2023 | 5:54 PM
ಪ್ರತಿನಿತ್ಯ ಅಡಿಕೆ (Arecanut Price) ದರಗಳಲ್ಲಿ ವ್ಯತ್ಯಾಸಗಳು ಆಗುತ್ತಿರುತ್ತವೆ. ಇದೇ ಕಾರಣಕ್ಕೆ ತಮ್ಮ ಹತ್ತಿರದ ಮಾರುಕಟ್ಟೆಯಲ್ಲಿ ಬೆಲೆ ಹೇಗಿದೆ ಎಂದು ಬೆಳೆಗಾರರು ಪರಿಶೀಲಿಸುತ್ತಿರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಅಕ್ಟೋಬರ್ 16) ಅಡಿಕೆ ಮತ್ತು ಕೋಕೋ ಧಾರಣೆ (Cocoa Price) ಹೇಗಿದೆ ಎಂಬುದನ್ನು ತಿಳಿಯಿರಿ. ಇಲ್ಲಿ ನೀಡಲಾದ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕೋ ₹15000 ₹27500
ಹಳೆ ವೆರೈಟಿ ₹46000 ₹48500
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹41099 ₹47169
ದಾವಣಗೆರೆ ಅಡಿಕೆ ಧಾರಣೆ
ರಾಶಿ ₹43500 ₹46189
ಹೊನ್ನಾಳಿ ಅಡಿಕೆ ಧಾರಣೆ
ರಾಶಿ ₹46605 ₹46605
ಹೊನ್ನಾವರ ಅಡಿಕೆ ಧಾರಣೆ
ಹಳೆ ಚಾಲಿ ₹37500 ₹41000
ಹೊಸ ಚಾಲಿ ₹31000 ₹34000
ಕಾರ್ಕಳ ಅಡಿಕೆ ಧಾರಣೆ
ಹಳೆ ವೆರೈಟಿ ₹30000 ₹48500
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹30599 ₹34609
ಕೋಕೋ ₹20169 ₹32019
ಫ್ಯಾಕ್ಟರಿ ₹10509 ₹26529
ಹಳೆ ಚಾಲಿ ₹39809 ₹40239
ಹೊಸ ಚಾಲಿ ₹37269 ₹40009
ಕುಂದಾಪುರ ಅಡಿಕೆ ಧಾರಣೆ
ಹಳೆ ಚಾಲಿ ₹43500 ₹47000
ಹೊಸ ಚಾಲಿ ₹37000 ₹41500
ಪುತ್ತೂರು ಅಡಿಕೆ ಧಾರಣೆ
ಹೊಸ ವೆರೈಟಿ ₹34000 ₹43000
ಸಾಗರ ಅಡಿಕೆ ಧಾರಣೆ
ಬಿಳಿಗೋಟು ₹16290 ₹32689
ಚಾಲಿ ₹34299 ₹38501
ಕೋಕೋ ₹16099 ₹33099
ಕೆಂಪುಗೋಟು ₹24290 ₹35109
ರಾಶಿ ₹33899 ₹47599
ಸಿಪ್ಪೆಗೋಟು ₹10199 ₹21132
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹49520 ₹53410
ಗೊರಬಲು ₹11800 ₹36651
ರಾಶಿ ₹46359 ₹48099
ಸರಕು ₹53319 ₹83810
ಸಿದ್ದಾಪುರ ಅಡಿಕೆ ಧಾರಣೆ
ಬಿಳಿಗೋಟು ₹32619 ₹34800
ಚಾಲಿ ₹37199 ₹40319
ಕೋಕೋ ₹29689 ₹33999
ಕೆಂಪುಗೋಟು ₹32209 ₹32699
ರಾಶಿ ₹42099 ₹46559
ತಟ್ಟಿಬೆಟ್ಟೆ ₹36699 ₹42599
ತುಮಕೂರು ಅಡಿಕೆ ಧಾರಣೆ
ರಾಶಿ ₹43000 ₹44800
ಯಲ್ಲಾಪುರ ಅಡಿಕೆ ಧಾರಣೆ
ಬಿಳಿಗೋಟು ₹31299 ₹34730
ಚಾಲಿ ₹37700 ₹40480
ಕೋಕೋ ₹18918 ₹28699
ಕೆಂಪುಗೋಟು ₹32623 ₹34199
ರಾಶಿ ₹43850 ₹50869
ತಟ್ಟಿಬೆಟ್ಟೆ ₹40742 ₹42750
ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.