ಉದ್ಯಮ ದಿಗ್ಗಜರನ್ನು ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’ ಮೂಲಕ ಗೌರವಿಸಿದ ಟಿವಿ9 ನೆಟ್​ವರ್ಕ್; ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ

| Updated By: Ganapathi Sharma

Updated on: Nov 18, 2022 | 4:09 PM

Dare to Dream Awards 2022; ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಾ ಅಚ್ಚರಿ ಉಂಟುಮಾಡಿದ ಉದ್ಯಮ ಸಾಹಸಿಗಳನ್ನು ಗುರುತಿಸುವುದಕ್ಕಾಗಿ ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’ ಪ್ರಶಸ್ತಿಗಳನ್ನು ನೀಡಲಾಗಿದೆ. 2022ರ ನವೆಂಬರ್ 16ರಂದು ಮುಂಬೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಉದ್ಯಮ ದಿಗ್ಗಜರನ್ನು ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022’ ಮೂಲಕ ಗೌರವಿಸಿದ ಟಿವಿ9 ನೆಟ್​ವರ್ಕ್; ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ
2022ರ ನವೆಂಬರ್ 16ರಂದು ಮುಂಬೈಯಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
Follow us on

ಭಾರತವನ್ನು ಮುಂದಿನ 25 ವರ್ಷಗಳಲ್ಲಿ ಜಾಗತಿಕ ನಾಯಕನನ್ನಾಗಿ ಮಾಡುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡುತ್ತಿರುವ ಉದ್ಯಮ ನಾಯಕರನ್ನು ಗುರುತಿಸಿ ಗೌರವಿಸಲು ಎಸ್​ಎಪಿ (SAP) ಮತ್ತು ಟಿವಿ9 ನೆಟ್​ವರ್ಕ್​ಗಳು (TV9 Network) ಜತೆಯಾಗಿವೆ. ದೇಶದ ಅತಿದೊಡ್ಡ ಉದ್ಯಮಶೀಲ ವೇದಿಕೆಯ 2022ರ ಆವೃತ್ತಿಗಾಗಿ ಉಭಯ ಸಂಸ್ಥೆಗಳು ಜತೆಗೂಡಿವೆ. ಅನಿಶ್ಚಿತತೆ, ಸಂಕೀರ್ಣತೆ ಹಾಗೂ ಅಸ್ಪಷ್ಟವಾದ ಸನ್ನಿವೇಶಗಳಲ್ಲಿ, ವಿಶೇಷವಾಗಿ ಜಾಗತಿಕ ಆರ್ಥಿಕತೆ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಾ ಅಚ್ಚರಿ ಉಂಟುಮಾಡಿದ ಉದ್ಯಮ ಸಾಹಸಿಗಳನ್ನು ಗುರುತಿಸುವುದಕ್ಕಾಗಿ ‘ಡೇರ್ ಟು ಡ್ರೀಮ್ ಅವಾರ್ಡ್ಸ್ 2022 (Dare to Dream Awards 2022)’ ಪ್ರಶಸ್ತಿಗಳನ್ನು ನೀಡಲಾಗಿದೆ.

ಹೊಸತನ ಮತ್ತು ಬೆಳವಣಿಗೆಗಾಗಿ ಡಿಜಿಟಲ್ ಫಸ್ಟ್ ಸಂಸ್ಕೃತಿಯನ್ನು ಅಳವಡಿಸಿಕೊಂಡು ಭಾರತವು ವಿಶ್ವದಲ್ಲೇ ಮೊದಲಿಗನಾಗಿ ಪರಿವರ್ತನೆ ಹೊಂದಲು ನೆರವು ನೀಡಿದ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳನ್ನು ಇದು ಗುರುತಿಸುತ್ತದೆ.

ವಿಜೇತರ ಪೂರ್ಣ ಪಟ್ಟಿ ಇಲ್ಲಿದೆ

ವರ್ಷದ ಕಂಪನಿ: ಇಮ್ಯಾಜಿನ್ ಮಾರ್ಕೆಟಿಂಗ್ ಲಿಮಿಟೆಡ್ (ಬೋಟ್)

ವರ್ಷದ ಕಂಪನಿ (ಜೀವ ವಿಜ್ಞಾನಗಳು): ಬ್ರಿಂಟನ್ ಫಾರ್ಮಾಸ್ಯುಟಿಕಲ್ಸ್

ವರ್ಷದ ಕಂಪನಿ (ಐಎಂ & ಸಿ): ಇಂಪೀರಿಯಲ್ ಆಟೊ

ವರ್ಷದ ಕಂಪನಿ (ಐಎಂ & ಸಿ): ಸುಧೀಶ ಫೌಂಡ್ರಿ ಪ್ರೈವೇಟ್ ಲಿಮಿಟೆಡ್

ವರ್ಷದ ಕಂಪನಿ (ಸಿಪಿಜಿ & ರಿಟೇಲ್): ಫಾರ್ಮಾ ಇಂಡಿಯಾ ಪ್ರೈವೇಟ್ ಲಿಮಿಟೆಡ್

ವರ್ಷದ ಕಂಪನಿ ಎಂಜಿನಿಯರಿಂಗ್ (ನಿರ್ಮಾಣ & ಕಾರ್ಯಾಚರಣೆ): ಪಂಚಶೀಲ್ ರಿಯಲ್ಟಿ

ವರ್ಷದ ಕಂಪನಿ (ಜೀವ ವಿಜ್ಞಾನಗಳು): ಸಾಯಿ ಸರ್ಫ್ಯಾಕ್ಟಂಟ್ಸ್ ಪ್ರೈವೇಟ್ ಲಿಮಿಟೆಡ್

ವರ್ಷದ ಕಂಪನಿ (ಸಿಪಿಜಿ & ರಿಟೇಲ್): ಪರಯಿಲ್ ಫುಡ್ ಪ್ರಾಡಕ್ಟ್ಸ್ ಪ್ರೈವೇಟ್ ಲಿಮಿಟೆಡ್

ವರ್ಷದ ಕಂಪನಿ (ಕೆಮಿಕಲ್ಸ್): ವಿಷ್ಣು ಕೆಮಿಕಲ್ಸ್ ಲಿಮಿಟೆಡ್

ವರ್ಷದ ಕಂಪನಿ (ಕೆಮಿಕಲ್ಸ್): ಬೆಸ್ಟ್ ವ್ಯಾಲ್ಯೂ ಕೆಮ್

ವರ್ಷದ ಶೈಕ್ಷಣಿಕ ಸಂಸ್ಥೆ: ಐಐಟಿ ಬಾಂಬೇ

ಸೋಷಿಯಲ್ ಇಂಪ್ಯಾಕ್ಟ್ ಚಾಂಪಿಯನ್ ಆಫ್ ದಿ ಇಯರ್: ಅವೊನ್ ಸೈಕಲ್ಸ್ ಲಿಮಿಟೆಡ್

ಸೋಷಿಯಲ್ ಇಂಪ್ಯಾಕ್ಟ್ ಚಾಂಪಿಯನ್ ಆಫ್ ದಿ ಇಯರ್ (ಪಶ್ಚಿಮ): ಎರಿಸ್ ಲೈಫ್‌ಸೈನ್ಸ್ ಲಿಮಿಟೆಡ್

ವರ್ಷದ ಬೆಸ್ಟ್ ಗ್ರೀನ್ ಇನಿಶಿಯೇಟಿವ್ ಕಂಪನಿ (ದಕ್ಷಿಣ): ಮೆಕ್ವಿನ್ ಟೆಕ್ನಾಲಜೀಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

ವರ್ಷದ ಬೆಸ್ಟ್ ಗ್ರೀನ್ ಇನಿಶಿಯೇಟಿವ್ ಕಂಪನಿ (ಪಶ್ಚಿಮ): ರುಬಾಮಿನ್

ವರ್ಷದ ಬೆಸ್ಟ್ ಗ್ರೀನ್ ಇನಿಶಿಯೇಟಿವ್ ಕಂಪನಿ: ಚಾರ್ಜ್ ಝೋನ್

ವರ್ಷದ ಬೆಸ್ಟ್ ಗ್ರೀನ್ ಇನಿಶಿಯೇಟಿವ್ ಕಂಪನಿ: ಇಎಂಎಂವಿಇಇ ಫೋಟೋವೋಲ್ಟ್ಯಾಕ್ ಪವರ್ ಪ್ರೈವೇಟ್ ಲಿಮಿಟೆಡ್

ವರ್ಷದ ಬೆಸ್ಟ್ ಗ್ರೀನ್ ಇನಿಶಿಯೇಟಿವ್ ಕಂಪನಿ (ಪೂರ್ವ): ವಿಕ್ರಂ ಸೋಲಾರ್

ಡೇರ್ ಟು ಡ್ರೀಮ್ ಸ್ಪೆಷಲ್ ರೆಕಗ್ನಿಷನ್: ಘೋದವಾತ್ ಕನ್​ಸ್ಯೂಮರ್ ಲಿಮಿಟೆಡ್

ಡೇರ್ ಟು ಡ್ರೀಮ್ ಸ್ಪೆಷಲ್ ರೆಕಗ್ನಿಷನ್: ಈಥರ್ ಇಂಡಸ್ಟ್ರೀಸ್ ಲಿಮಿಟೆಡ್

ಡೇರ್ ಟು ಡ್ರೀಮ್ ಸ್ಪೆಷಲ್ ರೆಕಗ್ನಿಷನ್: ವಿಟಿಪಿ ರಿಯಲ್ಟಿ

ಡೇರ್ ಟು ಡ್ರೀಮ್ ಸ್ಪೆಷಲ್ ರೆಕಗ್ನಿಷನ್: ಕಾನ್​ಕಾರ್ಡ್ ಬಯೋಟೆಕ್

ಡೇರ್ ಟು ಡ್ರೀಮ್ ಸ್ಪೆಷಲ್ ರೆಕಗ್ನಿಷನ್: ಫ್ಲ್ಯಾಷ್ ಎಲೆಕ್ಟ್ರಾನಿಕ್ಸ್

ಡೇರ್ ಟು ಡ್ರೀಮ್ ಸ್ಪೆಷಲ್ ರೆಕಗ್ನಿಷನ್: ಪಾಯು ಇಂಡಿಯಾ

ವರ್ಷದ ಮಹಿಳಾ ಉದ್ಯಮಿಗಳು (ಉತ್ತರ): ಘಾಜಲ್ ಅಲಘ್, ಹೊನ್ಸಾ ಕನ್​ಸ್ಯೂಮರ್ ಪ್ರೈವೆಟ್ ಲಿಮಿಟೆಡ್ (ಮಾಮಾರ್ಥ್)

ವರ್ಷದ ಉದ್ಯಮ ನಾಯಕ (ದಕ್ಷಿಣ): ನಿತೇಶ್ ಸಿನ್ಹಾ, ಸ್ಯಾಕ್ಯುಮೆನ್

ವರ್ಷದ ಉದ್ಯಮ ನಾಯಕ (ದಕ್ಷಿಣ): ಶಿವ ವಾಘ್ಮರೆ, ಫ್ಯೂಜಿ ಎಲೆಕ್ಟ್ರಾನಿಕ್ ಪ್ರೈವೇಟ್ ಲಿಮಿಟೆಡ್

ವರ್ಷದ ಯುವ ನಾಯಕ (ದಕ್ಷಿಣ): ಕಿಶೋರ್ ಇಂದುಕುರಿ, ಎಸ್​ಐಡಿಎಸ್ ಫಾರ್ಮ್ ಪ್ರೈವೇಟ್ ಲಿಮಿಟೆಡ್

ವರ್ಷದ ಮಹಿಳಾ ಉದ್ಯಮಿ (ಪಶ್ಚಿಮ): ಅನುಪಮ್ ಖೇತನ್, ಸನ್​ಟೆಕ್ ರಿಯಲ್ಟಿ ಲಿಮಿಟೆಡ್

ವರ್ಷದ ಮಹಿಳಾ ಉದ್ಯಮಿ (ದಕ್ಷಿಣ): ಸುಲೇಖ ಡೇ, ತಿಂಗ್ಸ್ ಅಲೈವ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್

ವರ್ಷದ ಯುವ ನಾಯಕ (ಪಶ್ಚಿಮ): ಡಾ. ರುಚಿ ಅಗರ್ವಾಲ್, ಮ್ಯಾಕ್ಲಿಯೋಡ್ಸ್ ಫಾರ್ಮಾಸ್ಯುಟಿಕಲ್ಸ್

ವರ್ಷದ ಮಹಿಳಾ ಉದ್ಯಮಿ (ಪಶ್ಚಿಮ): ನೇಹಾ ಸಿಂಗ್, ಗಾಲ್ಫಾ ಲ್ಯಾಬೊರೇಟರೀಸ್

ವರ್ಷದ ಯುವ ನಾಯಕ (ಪಶ್ಚಿಮ): ಶೋಹಿನ್ ಖೆಮಾನಿ, ಬೀಕೈಲಾನ್ ಸಿಂಥೆಟಿಕ್ಸ್ ಪ್ರೈವೇಟ್ ಲಿಮಿಟೆಡ್

ವರ್ಷದ ಉದ್ಯಮ ನಾಯಕ (ಪಶ್ಚಿಮ): ರಾಜೀವ್ ಬನ್ಸಾಲ್ ಹಾಗೂ ರಿದಂ ಬನ್ಸಾಲ್, ಆರ್​ಎಚ್​ಪಿ ಹೆಲ್ತ್​ಕೇರ್

ವರ್ಷದ ಉತ್ತಮ ಸಾರ್ಟಪ್ (ಉತ್ತರರ): ವಿಐಟಿಇ ಫಿನ್​ಟೆಕ್ ಪ್ರೈವೇಟ್ ಲಿಮಿಟೆಡ್

ವರ್ಷದ ಉದಯೋನ್ಮುಖ ಕಂಪನಿ (ಉತ್ತರ): ಹೊನ್ಸಾ ಕನ್​ಸ್ಯೂಮರ್ ಪ್ರೈವೇಟ್ ಲಿಮಿಟೆಡ್

ಗ್ರೋಥ್ ಸ್ಟೋರಿ ಆಫ್​ ದಿ ಇಯರ್: ಲೋಹಿಯಾ ಕಾರ್ಪ್

ವರ್ಷದ ಅತ್ಯಂತ ನವೀನ ಕಂಪನಿ (ಪೂರ್ವ): ಇಕೋಟೇರ್ರಾ

ವರ್ಷದ ಅತ್ಯಂತ ನವೀನ ಕಂಪನಿ (ಉತ್ತರ): ಓಕ್ಯಾ ಇವಿ

ವರ್ಷದ ಉತ್ತಮ ಸಾರ್ಟಪ್ (ಪೂರ್ವ): ಒಡಬ್ಲ್ಯುಎಂ್ ಲಾಜಿಸ್ಟಿಕ್ಸ್ ಪ್ರೈವೇಟ್ ಲಿಮಿಟೆಡ್

ವರ್ಷದ ಉದಯೋನ್ಮುಖ ಕಂಪನಿ (ಪಶ್ಚಿಮ): ಬೊರೊಸಿಲ್ ರಿನವೆಬಲ್ಸ್ ಲಿಮಿಟೆಡ್

ವರ್ಷದ ಅತ್ಯಂತ ನವೀನ ಕಂಪನಿ (ಪಶ್ಚಿಮ): ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್

ವರ್ಷದ ಉದಯೋನ್ಮುಖ ಕಂಪನಿ: ಎಸ್ಟ್​ಲೈಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್

ವರ್ಷದ ಉದಯೋನ್ಮುಖ ಕಂಪನಿ (ದಕ್ಷಿಣ): ರಾಜಪುಷ್ಪಾ ಪ್ರಾಪರ್ಟೀಸ್ ಪ್ರೈವೇಟ್ ಲಿಮಿಟೆಡ್

ವರ್ಷದ ಉತ್ತಮ ಸ್ಟಾರ್ಟಪ್: ಗಪ್​ಶುಪ್ ಟೆಕ್ನಾಲಜೀಸ್

ವರ್ಷದ ಉತ್ತಮ ಸ್ಟಾರ್ಟಪ್ (ಪಶ್ಚಿಮ): ಕಿರಣ್​ಕಾರ್ಟ್ ಟೆಕ್ನಾಲಜೀಸ್ (ಝಡ್​ಇಪಿಟಿಒ)

ವರ್ಷದ ಉದಯೋನ್ಮುಖ ಕಂಪನಿ (ಪೂರ್ವ): ಆಸ್ಟಾ ಫೆರ್ರೊಟೆಕ್

ವರ್ಷದ ಉತ್ತಮ ಜಾಗತಿಕ ಕಂಪನಿ (ಉತ್ತರ): ಟಾಲ್​ಬ್ರೋಸ್

ವರ್ಷದ ಉತ್ತಮ ಉದ್ಯೋಗದಾತ ಕಂಪನಿ (ದಕ್ಷಿಣ): ಸಪೋರ್ಟ್ ಸ್ಟುಡಿಯೊ ಟೆಕ್ನಾಲಜೀಸ್

ವರ್ಷದ ಉತ್ತಮ ಜಾಗತಿಕ ಕಂಪನಿ (ದಕ್ಷಿಣ): ಅಕ್ಯೂಮೆನ್ ಏವಿಯೇಷನ್

ಮೇಕ್ ಇನ್ ಇಂಡಿಯಾ ಇನಿಶಿಯೇಟಿವ್ ಆಫ್ ದಿ ಇಯರ್: ಇಂಡೊ ರಾಮ ಎಂಜಿನಿಯರ್ಸ್

ಮೇಕ್ ಇನ್ ಇಂಡಿಯಾ ಇನಿಶಿಯೇಟಿವ್ ಆಫ್ ದಿ ಇಯರ್ (ಪೂರ್ವ): ಸಾಫ್ಟೂನ್ಸ್ ಎಂಟರ್​ಟೇನ್​ಮೆಂಟ್ ಮೀಡಿಯಾ ಎಲ್​ಎಲ್​ಪಿ

ವರ್ಷದ ಉತ್ತಮ ಉದ್ಯೋಗದಾತ ಕಂಪನಿ (ಉತ್ತರ): ಲೈಟ್ ಬೈಟ್ ಫುಡ್ಸ್

ವರ್ಷದ ಉತ್ತಮ ಉದ್ಯೋಗದಾತ ಕಂಪನಿ (ಪಶ್ಚಿಮ): ಗೆಗಾಡಿನ್ ಎನರ್ಜಿ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್

ಮೇಕ್ ಇನ್ ಇಂಡಿಯಾ ಇನಿಶಿಯೇಟಿವ್ ಆಫ್ ದಿ ಇಯರ್ (ಪಶ್ಚಿಮ): ಇನ್​ಫಿಟ್ರಾನ್ ಅಡ್ವಾನ್ಸ್ಡ್ ಸಿಸ್ಟಂಸ್ ಪ್ರೈವೇಟ್ ಲಿಮಿಟೆಡ್

ವರ್ಷದ ಉತ್ತಮ ಉದ್ಯೋಗದಾತ ಕಂಪನಿ (ದಕ್ಷಿಣ): ಇಂಡಿಜೀನ್

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ