
ಬೆಂಗಳೂರು: ನಗರದಲ್ಲಿ ಗಾಂಜಾ ಮಾರುತ್ತಿದ್ದವನನ್ನ ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವರ್ತೂರು ಪೊಲೀಸರು ಶಿಭಾನಿ ಶಂಕರ್(26) ಎಂಬ ಆರೋಪಿಯನ್ನ ಬಂಧಿಸಿದ್ದಾರೆ.
ಜೊತೆಗೆ, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ 16 ಕೆ.ಜಿ ಗಾಂಜಾ ಸಹ ಜಪ್ತಿ ಮಾಡಲಾಗಿದೆ. ಶಿಭಾನಿ ಶಂಕರ್ ರೈಲಿನ ಮೂಲಕ ಒಡಿಶಾದಿಂದ ಬೆಂಗಳೂರಿಗೆ ಗಾಂಜಾ ತಂದಿದ್ದ ಎಂದು ತಿಳಿದುಬಂದಿದೆ.
Published On - 10:02 am, Sat, 8 August 20