ಕೊರೊನಾ ಇದ್ರೂ ಆ್ಯಂಬುಲೆನ್ಸ್‌ನಲ್ಲಿ ಮದ್ಯ ಸಾಗಾಟ, ನಾಲ್ವರು ಅರೆಸ್ಟ್​! ಎಲ್ಲಿ?

ಕೊರೊನಾ ಇದ್ರೂ ಆ್ಯಂಬುಲೆನ್ಸ್‌ನಲ್ಲಿ ಮದ್ಯ ಸಾಗಾಟ, ನಾಲ್ವರು ಅರೆಸ್ಟ್​!  ಎಲ್ಲಿ?

ಚಿತ್ರದುರ್ಗ: ಕೊರೊನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಮದ್ಯ ಸಿಗದೆ ಕುಡುಕರು ಕಂಗಾಲಾಗಿದ್ದಾರೆ. ಕೆಲವೊಂದು ಕಡೆ ದುಷ್ಕರ್ಮಿಗಳು ಬಾರ್​ಗಳಿಗೇ ಕನ್ನ ಹಾಕಿ ಮದ್ಯವನ್ನು ದೋಚಿದ್ದಾರೆ. ಆದ್ರೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದ ಬಳಿ ಆ್ಯಂಬುಲೆನ್ಸ್‌ನಲ್ಲಿ ಕಿಡಿಗೇಡಿಗಳು ಮದ್ಯ ಸಾಗಾಟ ಮಾಡಿ ಸಿಕ್ಕಿಬಿದ್ದಾರೆ. ಆ್ಯಂಬುಲೆನ್ಸ್‌ನಲ್ಲಿ ಮದ್ಯ ಸಾಗಾಟ ಮಾಡಿ ಓಮಿನಿ ವ್ಯಾನ್​ಗೆ ಎಣ್ಣೆಯನ್ನ ಶಿಫ್ಟ್​ ಮಾಡುವ ವೇಳೆ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಾಲಕ ಸುಬಾನ್, ಲ್ಯಾಬ್ ಟೆಕ್ನೀಷಿಯನ್ ಸಂತೋಷ, ಶಿವಗಂಗಾ ಗ್ರಾಮದ […]

sadhu srinath

|

Apr 21, 2020 | 3:54 PM

ಚಿತ್ರದುರ್ಗ: ಕೊರೊನಾ ವೈರಸ್ ಹಾವಳಿಯಿಂದ ದೇಶಾದ್ಯಂತ ಲಾಕ್​ಡೌನ್ ಮಾಡಲಾಗಿದೆ. ಈ ಸಂದರ್ಭದಲ್ಲಿ ಮದ್ಯ ಸಿಗದೆ ಕುಡುಕರು ಕಂಗಾಲಾಗಿದ್ದಾರೆ. ಕೆಲವೊಂದು ಕಡೆ ದುಷ್ಕರ್ಮಿಗಳು ಬಾರ್​ಗಳಿಗೇ ಕನ್ನ ಹಾಕಿ ಮದ್ಯವನ್ನು ದೋಚಿದ್ದಾರೆ. ಆದ್ರೆ ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗ್ರಾಮದ ಬಳಿ ಆ್ಯಂಬುಲೆನ್ಸ್‌ನಲ್ಲಿ ಕಿಡಿಗೇಡಿಗಳು ಮದ್ಯ ಸಾಗಾಟ ಮಾಡಿ ಸಿಕ್ಕಿಬಿದ್ದಾರೆ.

ಆ್ಯಂಬುಲೆನ್ಸ್‌ನಲ್ಲಿ ಮದ್ಯ ಸಾಗಾಟ ಮಾಡಿ ಓಮಿನಿ ವ್ಯಾನ್​ಗೆ ಎಣ್ಣೆಯನ್ನ ಶಿಫ್ಟ್​ ಮಾಡುವ ವೇಳೆ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಚಾಲಕ ಸುಬಾನ್, ಲ್ಯಾಬ್ ಟೆಕ್ನೀಷಿಯನ್ ಸಂತೋಷ, ಶಿವಗಂಗಾ ಗ್ರಾಮದ ಜೀವನ್, ಗಿರೀಶ ಬಂಧಿತರು. ಆ್ಯಂಬುಲೆನ್ಸ್​ನಲ್ಲಿದ್ದ್ದ 14 ಬಾಕ್ಸ್ ಮದ್ಯವನ್ನು ಪೊಲೀಸರು ಜಪ್ತಿ ಮಾಡಿದ್ದು, ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://www.facebook.com/Tv9Kannada/videos/1290918771270351/?t=10

Follow us on

Related Stories

Most Read Stories

Click on your DTH Provider to Add TV9 Kannada