32 ಲಕ್ಷ ಮೌಲ್ಯದ ಚಿನ್ನ ಮೈಗೆ ಮೆತ್ತಿಕೊಂಡು ದುಬೈನಿಂದ ಹಾರಿ ಬಂದ ಭೂಪ.. ಕೊನೆಗೆ ಏನಾದ?

ಮಂಗಳೂರು:ಇಲ್ಲೊಬ್ಬ ಭೂಪ ಲಕ್ಷಾಂತರ ಮೌಲ್ಯದ ಚಿನ್ನ ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ನೀಡಿದ್ದಾನೆ. ಏನಿಲ್ಲಾ ಸಿಂಪಲ್ಲಾಗಿ 24 ಕ್ಯಾರೆಟ್ ನ 614 ಗ್ರಾಂ ಚಿನ್ನವನ್ನು ಪುಡಿಪುಡಿ ಮಾಡಿ, ಮೈಗೆಲ್ಲಾ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಸ್ಪೈಸ್ ವಿಮಾನದ ಮೂಲಕ ಹಾರಿ ಬಂದಿದ್ದಾನೆ. ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ಧರಿಸಿದ ಭೂಪ! ಆದ್ರೆ ಹೀಗೆ ಚಿನ್ನದ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಚಿನ್ನವನ್ನು ಪೌಡರ್ ರೂಪದಲ್ಲಿ ಮಾರ್ಪಾಟು ಮಾಡಿ ಅನುಮಾನ ಬಾರದಂತೆ ದೇಹಕ್ಕೇ ಚಿನ್ನವನ್ನು ಲೇಪಿಸಿಕೊಂಡು […]

32 ಲಕ್ಷ ಮೌಲ್ಯದ ಚಿನ್ನ ಮೈಗೆ ಮೆತ್ತಿಕೊಂಡು ದುಬೈನಿಂದ ಹಾರಿ ಬಂದ ಭೂಪ.. ಕೊನೆಗೆ ಏನಾದ?
Follow us
ಸಾಧು ಶ್ರೀನಾಥ್​
|

Updated on:Oct 29, 2020 | 10:38 AM

ಮಂಗಳೂರು:ಇಲ್ಲೊಬ್ಬ ಭೂಪ ಲಕ್ಷಾಂತರ ಮೌಲ್ಯದ ಚಿನ್ನ ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ನೀಡಿದ್ದಾನೆ. ಏನಿಲ್ಲಾ ಸಿಂಪಲ್ಲಾಗಿ 24 ಕ್ಯಾರೆಟ್ ನ 614 ಗ್ರಾಂ ಚಿನ್ನವನ್ನು ಪುಡಿಪುಡಿ ಮಾಡಿ, ಮೈಗೆಲ್ಲಾ ಮೆತ್ತಿಕೊಂಡು ದುಬೈನಿಂದ ಮಂಗಳೂರಿಗೆ ಸ್ಪೈಸ್ ವಿಮಾನದ ಮೂಲಕ ಹಾರಿ ಬಂದಿದ್ದಾನೆ.

ಅಕ್ರಮ ಸಾಗಾಟಕ್ಕೆ ಹೊಸ ‘ರೂಪ’ ಧರಿಸಿದ ಭೂಪ! ಆದ್ರೆ ಹೀಗೆ ಚಿನ್ನದ ಅಕ್ರಮ ಚಿನ್ನ ಸಾಗಾಟಕ್ಕೆ ಯತ್ನಿಸಿದ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯು ಚಿನ್ನವನ್ನು ಪೌಡರ್ ರೂಪದಲ್ಲಿ ಮಾರ್ಪಾಟು ಮಾಡಿ ಅನುಮಾನ ಬಾರದಂತೆ ದೇಹಕ್ಕೇ ಚಿನ್ನವನ್ನು ಲೇಪಿಸಿಕೊಂಡು ಬಂದಿದ್ದ. ಹೀಗೆ ಬಂದಿದ್ದ ಆರೋಪಿಯ ದೇಹದಿಂದ 24 ಕ್ಯಾರೆಟ್ ನ 614 ಗ್ರಾಂ ತೂಕದಷ್ಟು ಚಿನ್ನವನ್ನು ವಶ ಪಡಿಸಿಕೊಂಡಿದ್ದಾರೆ. ಮಾರುಕಟ್ಟೆಯಲ್ಲಿ ಇದರ ಮೌಲ್ಯ 32,96,300 ರೂಪಾಯಿಯಷ್ಟಿದೆ ಎಂದು ಅಂದಾಜಿಸಲಾಗಿದೆ.

Published On - 10:36 am, Thu, 29 October 20

Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
Daily Horoscope: ಈ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿದೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ