1 ವಾರದಲ್ಲಿ 10 ಸರಗಳ್ಳತನ: ಗುಂಡು ಹಾರಿಸಿ ಇಬ್ಬರ ಬಂಧನ
[lazy-load-videos-and-sticky-control id=”CFESfQmv2CQ”] ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಂ ಬೆಳಗ್ಗೆ ಗುಂಡು ಹಾರಿಸಿ ಇಬ್ಬರು ಸರಗಳ್ಳರನ್ನು ಬಂಧಿಸಿರುವ ಘಟನೆ ಇಸ್ಕಾನ್ ದೇವಾಲಯದ ಬಳಿ ನಡೆದಿದೆ. ಆರೋಪಿಗಳು ಕಳೆದ 1 ವಾರದಲ್ಲಿ 10 ಸರಗಳ್ಳತನ ಮಾಡಿದ್ದರು. ಇಂದು ಮುಂಜಾನೆ ಸಹ ಸರಗಳ್ಳತನ ಮಾಡಿ ಪರಾರಿಗೆ ಯತ್ನಿಸುತ್ತಿದ್ದ ಸಂಜಯ್, ಸುಭಾಷ್ ಆರೋಪಿಗಳನ್ನು ಛೇಸ್ ಮಾಡಿ ಪೊಲೀಸರು ಹಿಡಿದ್ರು. ಆದರೆ ಈ ವೇಳೆ ಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ರಾಜಾಜಿನಗರ ಇನ್ಸ್‌ಪೆಕ್ಟರ್ ವೆಂಕಟೇಶ್, ಪಿಎಸ್‌ಐ ಇಬ್ಬರು ಆರೋಪಿಗಳ ಕಾಲಿಗೆ […]
[lazy-load-videos-and-sticky-control id=”CFESfQmv2CQ”]
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಬೆಳಂ ಬೆಳಗ್ಗೆ ಗುಂಡು ಹಾರಿಸಿ ಇಬ್ಬರು ಸರಗಳ್ಳರನ್ನು ಬಂಧಿಸಿರುವ ಘಟನೆ ಇಸ್ಕಾನ್ ದೇವಾಲಯದ ಬಳಿ ನಡೆದಿದೆ.
ಆರೋಪಿಗಳು ಕಳೆದ 1 ವಾರದಲ್ಲಿ 10 ಸರಗಳ್ಳತನ ಮಾಡಿದ್ದರು. ಇಂದು ಮುಂಜಾನೆ ಸಹ ಸರಗಳ್ಳತನ ಮಾಡಿ ಪರಾರಿಗೆ ಯತ್ನಿಸುತ್ತಿದ್ದ ಸಂಜಯ್, ಸುಭಾಷ್ ಆರೋಪಿಗಳನ್ನು ಛೇಸ್ ಮಾಡಿ ಪೊಲೀಸರು ಹಿಡಿದ್ರು. ಆದರೆ ಈ ವೇಳೆ ಎಸ್‌ಐ, ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ರಾಜಾಜಿನಗರ ಇನ್ಸ್‌ಪೆಕ್ಟರ್ ವೆಂಕಟೇಶ್, ಪಿಎಸ್‌ಐ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಹೊಡೆದಿದ್ದಾರೆ. ನಂತರ ಆರೋಪಿಗಳನ್ನು ಬಂಧಿಸಿದ್ರು.
Published On - 7:04 am, Mon, 31 August 20