ದ್ವಿತೀಯ ಪಿಯುಸಿ, SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ
SSLC And PUC Exam Date- ದ್ವಿತೀಯ ಪಿಯುಸಿ ಹಾಗೂ SSLC ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. 2024 ಮಾರ್ಚ್ 02ರಿಂದ ಮಾರ್ಚ್ 22ರವರೆಗೆ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ.

ಪ್ರಾತಿನಿಧಿಕ ಚಿತ್ರ
ಬೆಂಗಳೂರು, ಡಿ.01: ದ್ವಿತೀಯ ಪಿಯುಸಿ(PUC) ಹಾಗೂ ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. 2024 ಮಾರ್ಚ್ 02ರಿಂದ ಮಾರ್ಚ್ 22ರವರೆಗೆ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ. ಇನ್ನು ಮಾರ್ಚ್ 25 ರಿಂದ ಏಪ್ರಿಲ್ 06 ರವರೆಗೆ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ನಡೆಯಲಿದೆ.
ಇನ್ನು ಮೂರು ತಿಂಗಳ ಮುಂಚಿತವಾಗಿಯೇ 2023-24 ನೇ ಸಾಲಿನ ವಾರ್ಷಿಕ ಪರೀಕ್ಷೆ -1ರ ತಾತ್ಕಲಿಕ ವೇಳಾಪಟ್ಟಿ ಪ್ರಕಟ ಮಾಡಿದೆ.
ದ್ವಿತೀಯ ಪಿಯುಸಿ
ದಿನಾಂಕ | ಪರೀಕ್ಷೆ |
ಮಾರ್ಚ್- 0 2 | ಕನ್ನಡ, ಅರೇಬಿಕ್ |
ಮಾರ್ಚ್- 0 4 | ಇತಿಹಾಸ, ಭೌತಶಾಸ್ತ್ರ |
ಮಾರ್ಚ್- 0 5 | ಮಾಹಿತಿ ತಂತ್ರಜ್ಞಾನ, ರೀಟೈಲ್, ಹೆಲ್ತ್ ಕೇರ್ |
ಮಾರ್ಚ್- 0 6 | ಸಮಾಜಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗಣಕ ವಿಜ್ಞಾನ |
ಮಾರ್ಚ್- 0 7 | ಹಿಂದಿ |
ಮಾರ್ಚ್- 0 9 | ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ |
ಮಾರ್ಚ್ -11 | ಇಂಗ್ಲಿಷ್ |
ಮಾರ್ಚ್ – 12 | ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್ |
ಮಾರ್ಚ್- 13 | ತರ್ಕಶಾಸ್ತ್ರ, ವ್ಯವಹಾರ ಅಧ್ಯಯನ |
ಮಾರ್ಚ್ – 14 | ಗಣಿತ, ಶಿಕ್ಷಣಶಾಸ್ತ್ರ |
ಮಾರ್ಚ್ – 16 | ಭೂಗೋಳಶಾಸ್ತ್ರ, ಜೀವಶಾಸ್ತ್ರ |
ಮಾರ್ಚ್- 18 | ರಸಾಯನಶಾಸ್ತ್ರ, ಮನಃಶಾಸ್ತ್ರ,ಮೂಲಗಣಿತ, ಹಿಂದೂಸ್ಥಾನಿ ಸಂಗೀತ |
ಮಾರ್ಚ್ -20 | ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ,ಭೂಗರ್ಭಶಾಸ್ತ್ರ, ಗೃಹ ವಿಜ್ಞಾನ |
ಮಾರ್ಚ್- 22 | ಅರ್ಥಶಾಸ್ತ್ರ |
ಎಸ್‍ಎಸ್‍ಎಲ್‍ಸಿ
ದಿನಾಂಕ | ಪರೀಕ್ಷೆ |
ಮಾರ್ಚ್- 25 | ಪ್ರಥಮ ಭಾಷೆ (ಕನ್ನಡ) |
ಮಾರ್ಚ್- 27 | ಸಮಾಜ ವಿಜ್ಞಾನ |
ಮಾರ್ಚ್- 30 | ವಿಜ್ಞಾನ |
ಏಪ್ರಿಲ್ – 02 | ಗಣಿತ |
ಏಪ್ರಿಲ್ – 04 | ತೃತೀಯ ಭಾಷೆ (ಹಿಂದಿ) |
ಏಪ್ರಿಲ್ – 06 | ದ್ವೀತಿಯ ಭಾಷೆ (ಇಂಗ್ಲಿಷ್) |
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:21 pm, Fri, 1 December 23