2nd PUC Supplementary Exam 2023 Schedule: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪರಿಷ್ಕೃತ ದಿನಾಂಕ ಪ್ರಕಟ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ 2023 ವೇಳಾಪಟ್ಟಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪರಿಷ್ಕೃತ ದಿನಾಂಕ ಪ್ರಕಟವಾಗಿದೆ.

2nd PUC Supplementary Exam 2023 Schedule: ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಪರಿಷ್ಕೃತ ದಿನಾಂಕ ಪ್ರಕಟ
ದ್ವಿತೀಯ ಪಿಯುಸಿ ಪೂರಕ ಪರೀಕ್ಷೆImage Credit source: Exams Daily
Follow us
TV9 Web
| Updated By: ನಯನಾ ಎಸ್​ಪಿ

Updated on:May 09, 2023 | 2:40 PM

ಸಿಇಟಿ ಕನ್ನಡ ಭಾಷಾ ಪರೀಕ್ಷೆ ಮೇ 22ರಂದು ಆಯೋಜನೆಯಾದ ಹಿನ್ನಲೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ (2nd PUC Supplementary Exam) ಪರಿಷ್ಕೃತ ದಿನಾಂಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಮೇ 23ರಿಂದ ಜೂನ್ 2ರವರೆಗೆ ಪರೀಕ್ಷೆಗಳು ನಡೆಯಲಿವೆ. ಪೂರಕ ಪರೀಕ್ಷೆಗೆ ಅರ್ಜಿ ಸಲ್ಲಿಸಲು ದಿನಾಂಕ ಏಪ್ರಿಲ್ 21ರಿಂದ ಏಪ್ರಿಲ್ 26ರ ವರೆಗೆ ಅವಕಾಶ ನೀಡಲಾಗಿತ್ತು.  CET ಪರೀಕ್ಷೆ ಹಿನ್ನಲೆ ಮೇ 22 ರಿಂದ ಪ್ರಾರಂಭವಾಗಬೇಕಿದ್ದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ದಿನಾಂಕ ಬದಲಿಸಿದ್ದು, ಮೇ 23 ರಿಂದ ಜೂನ್ 3ರವರೆಗೆ ಪರೀಕ್ಷೆಗಳು ನಡೆಯಲಿವೆ. ವೇಳಾಪಟ್ಟಿ ಈ ಕೆಳಗಿನಂತಿದೆ.

ಕರ್ನಾಟಕ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ-2023 ವೇಳಾಪಟ್ಟಿ

ದಿನಾಂಕ ಬೆಳಗಿನ ಅಧಿವೇಶನ

(10:15 – 1:30)

ಮಧ್ಯಾಹ್ನ ಅಧಿವೇಶನ
(2:15 – 5:30)
ವಿಷಯ ವಿಷಯ
23 ಮೇ 2023 ಕನ್ನಡ ಅರಾಬಿಕ್
24 ಮೇ 2023 ಐಚ್ಚಿಕ ಕನ್ನಡ ರಸಾಯನ ಶಾಸ್ತ್ರ ಮೂಲ ಗಣಿತ
25 ಮೇ 2023 ಇಂಗ್ಲಿಷ್ ಮಾಹಿತಿ ತಂತ್ರಜ್ಞಾನ ರೀಟೈಲ್ ಆಟೋಮೊಬೈಲ್ ಹೆಲ್ತ್ ಕೇರ್ ಬ್ಯೂಟಿ ಅಂಡ್ ವೆಲ್ನೆಸ್
26 ಮೇ 2023 ಸಮಾಜಶಾಸ್ತ್ರ ವಿದ್ಯುನ್ಮಾನಶಾಸ್ತ್ರ ಗಣಕ ವಿಜ್ಞಾನ
27 ಮೇ 2023 ಇತಿಹಾಸ ಸಂಖ್ಯಾಶಾಸ್ತ್ರ
28 ಮೇ 2023 ಭಾನುವಾರ ರಜೆ
29 ಮೇ 2023 ಹಿಂದಿ ತಮಿಳು ತೆಲುಗು ಮಲಯಾಳಂ ಮರಾಠಿ ಉರ್ದು ಸಂಸ್ಕೃತ ಫ್ರೆಂಚ್
30 ಮೇ 2023 ಭೂಗೋಳಿಕಶಾಸ್ತ್ರ ಮನಃಶಾಸ್ತ್ರ ಬೌತಶಾಸ್ತ್ರ
31 ಮೇ 2023 ಲೆಕ್ಕಶಾಸ್ತ್ರ ಭೂಗರ್ಭಶಾಸ್ತ್ರ ಶಿಕ್ಷಣ ಶಾಸ್ತ್ರ ಗೃಹ ವಿಜ್ಞಾನ
1 ಜೂನ್ 2023 ರಾಜ್ಯ ಶಾಸ್ತ್ರ ಗಣಿತ ಶಾಸ್ತ್ರ
2 ಜೂನ್ 2023 ತರ್ಕ ಶಾಸ್ತ್ರ ಹಿಂದೂಸ್ತಾನಿ ಸಂಗೀತ ವ್ಯವಹಾರ ಅಧ್ಯಯನ
3 ಜೂನ್ 2023 ಅರ್ಥಶಾಸ್ತ್ರ ಜೀವಶಾಸ್ತ್ರ

Published On - 1:56 pm, Tue, 9 May 23