AHVS Recruitment 2023: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಹುದ್ದೆಗಳಿಗೆ ಅರ್ಜಿ ಆಹ್ವಾನ
AHVS Karnataka Recruitment 2023: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
AHVS Karnataka Recruitment 2023: ಕರ್ನಾಟಕ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಖಾಲಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ 1261 ವೆಟರ್ನರಿ ಆಫೀಸರ್‌ಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಸಂಸ್ಥೆಯ ಹೆಸರು : ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳು ( AHVS )
- ಹುದ್ದೆಗಳ ಸಂಖ್ಯೆ: 1261
- ಉದ್ಯೋಗ ಸ್ಥಳ: ಕರ್ನಾಟಕ
- ಹುದ್ದೆಯ ಹೆಸರು: ಪಶುವೈದ್ಯಾಧಿಕಾರಿ
ಹುದ್ದೆಗಳ ಸಂಖ್ಯಾ ವಿವರಗಳು:
- ಬೆಂಗಳೂರು ಗ್ರಾಮಾಂತರ – 2 ಹುದ್ದೆಗಳು
- ಕೋಲಾರ- 31 ಹುದ್ದೆಗಳು
- ಶಿವಮೊಗ್ಗ- 33 ಹುದ್ದೆಗಳು
- ಚಿತ್ರದುರ್ಗ- 27 ಹುದ್ದೆಗಳು
- ರಾಮನಗರ- 20 ಹುದ್ದೆಗಳು
- ಚಿಕ್ಕಬಳ್ಳಾಪುರ- 22 ಹುದ್ದೆಗಳು
- ದಾವಣಗೆರೆ- 10 ಹುದ್ದೆಗಳು
- ತುಮಕೂರು- 43 ಹುದ್ದೆಗಳು
- ಧಾರವಾಡ- 28 ಹುದ್ದೆಗಳು
- ಉತ್ತರ ಕನ್ನಡ- 110 ಹುದ್ದೆಗಳು
- ಗದಗ- 67 ಹುದ್ದೆಗಳು
- ಬೆಳಗಾವಿ- 81 ಹುದ್ದೆಗಳು
- ಹಾವೇರಿ- 60 ಹುದ್ದೆಗಳು
- ಬಾಗಲಕೋಟೆ- 55 ಹುದ್ದೆಗಳು
- ವಿಜಯಪುರ- 25 ಹುದ್ದೆಗಳು
- ಚಿಕ್ಕಮಗಳೂರು- 47 ಹುದ್ದೆಗಳು
- ಉಡುಪಿ- 32 ಹುದ್ದೆಗಳು
- ದಕ್ಷಿಣ ಕನ್ನಡ- 44 ಹುದ್ದೆಗಳು
- ಕೊಡಗು- 29 ಹುದ್ದೆಗಳು
- ಮಂಡ್ಯ- 80 ಹುದ್ದೆಗಳು
- ಹಾಸನ- 77 ಹುದ್ದೆಗಳು
- ಮೈಸೂರು- 31 ಹುದ್ದೆಗಳು
- ಚಾಮರಾಜನಗರ- 43 ಹುದ್ದೆಗಳು
- ರಾಯಚೂರು- 58 ಹುದ್ದೆಗಳು
- ಬೀದರ್- 2 ಹುದ್ದೆಗಳು
- ಬಳ್ಳಾರಿ- 70 ಹುದ್ದೆಗಳು
- ಯಾದಗಿರಿ- 41 ಹುದ್ದೆಗಳು
- ಕಲಬುರಗಿ- 49 ಹುದ್ದೆಗಳು
- ಕೊಪ್ಪಳ- 44 ಹುದ್ದೆಗಳು
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಅಧಿಕೃತ ವೆಬ್‌ಸೈಟ್: ahvs.kar.nic.in