ರೈಲ್ ವಿಕಾಸ್ ನಿಗಮ್ ಲಿಮಿಟೆಡ್: 44 ಹುದ್ದೆಗಳಿಗಾಗಿ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿ
Rail Vikas Nigam Limited Recruitment 2024: ಭಾರತೀಯ ರೈಲ್ವೆ ಇಲಾಖೆಯ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 44 ಹುದ್ದೆಗಳು ಖಾಲಿ ಇವೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಭಾರತೀಯ ರೈಲ್ವೆ ಇಲಾಖೆಯ ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (Rail Vikas Nigam Limited -RVNL) ಸಂಸ್ಥೆಯಲ್ಲಿ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 44 ಹುದ್ದೆಗಳು ಖಾಲಿ ಇವೆ. ಈ ಹುದ್ದೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
ಹುದ್ದೆಗಳ ವಿವರ: ಸಂಸ್ಥೆಯ ಹೆಸರು: ರೈಲ್ ವಿಕಾಸ್ ನಿಗಮ್ ಲಿಮಿಟೆಡ್ – RVNL ಅರ್ಜಿಸಲ್ಲಿಸುವ ವಿಧಾನ: ಆಫ್ಲೈನ್ ಹುದ್ದೆಗಳು: 44 ಹುದ್ದೆಗಳ ಹೆಸರು: ಎಕ್ಸಿಕ್ಯೂಟಿವ್ ಮ್ಯಾನೇಜರ್ ಸಂಬಳ: 27,000-200000 ರೂ.
ಹುದ್ದೆಗಳ ಸಂಖ್ಯೆ: ಕಾರ್ಯನಿರ್ವಾಹಕ -ಹಣಕಾಸು ವಿಭಾಗ : 20 ಹಿರಿಯ ಕಾರ್ಯನಿರ್ವಾಹಕ : 10 ಸಹಾಯಕ ವ್ಯವಸ್ಥಾಪಕ : 2 ಡಿಜಿಎಂ : 6 ಹಿರಿಯ ವ್ಯವಸ್ಥಾಪಕ : 6
Also Read: ಪ್ರತಿಷ್ಠಿತ ರಾಮನ್ ರಿಸರ್ಚ್ ಇನ್ಸ್ಟಿಟ್ಯೂಟ್ನಲ್ಲಿ ಉದ್ಯೋಗಾವಕಾಶಗಳು, ತಕ್ಷಣ ಅರ್ಜಿ ಸಲ್ಲಿಸಿ
ವಯೋಮಿತಿ: ಕಾರ್ಯನಿರ್ವಾಹಕ (ಹಣಕಾಸು) 32 ವರ್ಷ, ಡಿಜಿಎಂ : 45 ವರ್ಷ, ಹಿರಿಯ ವ್ಯವಸ್ಥಾಪಕ 40 ವರ್ಷ, ಸಹಾಯಕ ವ್ಯವಸ್ಥಾಪಕ, ಹಿರಿಯ ಕಾರ್ಯನಿರ್ವಾಹಕ 35 ವರ್ಷ ವಿದ್ಯಾರ್ಹತೆ: ಕಾರ್ಯನಿರ್ವಾಹಕ (ಹಣಕಾಸು) ಬಿ.ಕಾಂ ಆಗಿರಬೇಕು ಡಿಜಿಎಂ, ಹಿರಿಯ ವ್ಯವಸ್ಥಾಪಕ ಹುದ್ದೆಗಳಿಗೆ ಸಿಎ ಪೂರೈಸಿರಬೇಕು ಸಹಾಯಕ ವ್ಯವಸ್ಥಾಪಕ ಸಿಎಂಎ, ಪದವಿ, ಎಂಬಿಎ ಹಿರಿಯ ಕಾರ್ಯನಿರ್ವಾಹಕ ಹುದ್ದೆಗಳಿಗೆ ಬಿ.ಕಾಂ ಆಗಿರಬೇಕು
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 06-08-2024 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 05- 09 -2024 ಈ ಹುದ್ದೆಯ ಕುರಿತು PDF ಅಧಿಕೃತ ವೆಬ್‌ಸೈಟ್: rvnl.org
ಇನ್ನಷ್ಟು ಉದ್ಯೋಗ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Mon, 19 August 24