ಸಂಗೀತಾ ಆದೇಶ, ಶಾಸ್ತ್ರಿಯ ಕೊಳಕ್ಕೆ ಬಿಸಾಡಿದ ಮನೆ ಮಂದಿ: ವಿಡಿಯೋ

Updated on: Sep 25, 2026 | 7:35 PM

ಇದೀಗ ಕಿರಣ್ ಶಾಸ್ತ್ರಿ, ನಿದ್ದೆ ಮಾಡಿದ್ದಕ್ಕೆ ಬಿಗ್​​ಬಾಸ್ ಕಿರಣ್ ಅನ್ನು ಎಚ್​ಚರಿಸಿದರು. ಇದಕ್ಕೆ ಸಂಗೀತಾ ಅವರು ಕಿರಣ್ ಅನ್ನು ಸ್ವಿಮ್ಮಿಂಗ್ ಪೂಲ್​​ಗೆ ಎಸೆಯುವಂತೆ ಆದೇಶಿಸಿದರು. ಅಂತೆಯೇ ಮಂಜ, ಧನುಶ್ ಇನ್ನೂ ಕೆಲವರು ಸೇರಿ ಶಾಸ್ತ್ರಿಯನ್ನು ಸ್ವಿಮ್ಮಿಂಗ್​​ ಪೂಲ್​​ಗೆ ಎಸೆದಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಯಲ್ಲಿ ಪದೇ ಪದೇ ನಿಯಮಗಳನ್ನು ಮುರಿಯಲಾಗುತ್ತಿದೆ. ಅದರಲ್ಲೂ ಕಿರಣ್ ಶಾಸ್ತ್ರಿ, ಲಿಖಿತ್ ಇನ್ನೂ ಕೆಲವರು ಉದ್ದೇಶಪೂರ್ವಕವಾಗಿ ನಿಯಮ ಮುರಿಯುತ್ತಾರೆ. ಈ ವಾರ ಮನೆಯ ಕ್ಯಾಪ್ಟನ್ ಆಗಿರುವ ಸಂಗೀತಾಗೆ ಮನೆಯನ್ನು ನೋಡಿಕೊಳ್ಳುವುದು ಕಷ್ಟವಾಗಿ ಪರಿಣಮಿಸಿದೆ. ಹಾಗಾಗಿ ತಪ್ಪು ಮಾಡಿದವರಿಗೆಲ್ಲ ಶಿಕ್ಷೆ ನೀಡುತ್ತಿದ್ದಾರೆ. ಇದೀಗ ಕಿರಣ್ ಶಾಸ್ತ್ರಿ, ನಿದ್ದೆ ಮಾಡಿದ್ದಕ್ಕೆ ಬಿಗ್​​ಬಾಸ್ ಕಿರಣ್ ಅನ್ನು ಎಚ್​ಚರಿಸಿದರು. ಇದಕ್ಕೆ ಸಂಗೀತಾ ಅವರು ಕಿರಣ್ ಅನ್ನು ಸ್ವಿಮ್ಮಿಂಗ್ ಪೂಲ್​​ಗೆ ಎಸೆಯುವಂತೆ ಆದೇಶಿಸಿದರು. ಅಂತೆಯೇ ಮಂಜ, ಧನುಶ್ ಇನ್ನೂ ಕೆಲವರು ಸೇರಿ ಶಾಸ್ತ್ರಿಯನ್ನು ಸ್ವಿಮ್ಮಿಂಗ್​​ ಪೂಲ್​​ಗೆ ಎಸೆದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Sep 25, 2026 07:32 PM
Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More