Rajkummar Rao: 11 ವರ್ಷಗಳ ಪ್ರೇಮದ ನಂತರ ಹಸೆಮಣೆ ಏರಿದ ಬಾಲಿವುಡ್​ ತಾರಾ ಜೋಡಿ; ಕಣ್ಮನ ಸೆಳೆಯುವ ಚಿತ್ರಗಳನ್ನು ನೋಡಿ

| Updated By: shivaprasad.hs

Updated on: Nov 16, 2021 | 12:17 PM

Patralekhaa: ಬಾಲಿವುಡ್​ನ ತಾರಾ ಜೋಡಿಗಳಲ್ಲಿ ಒಂದಾಗಿರುವ ರಾಜ್​ಕುಮಾರ್ ರಾವ್ ಹಾಗೂ ಪತ್ರಲೇಖಾ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ರೀಲ್​ ಲೈಫ್​ನಲ್ಲಿ ದಂಪತಿಯಾಗಿ ಕಾಣಿಸಿಕೊಂಡಿದ್ದ ಈ ಜೋಡಿ ರಿಯಲ್​ ಲೈಫ್​ನಲ್ಲೂ ಸತಿಪತಿಗಳಾಗಿದ್ದಾರೆ. ಮದುವೆಯ ಸುಂದರ ಚಿತ್ರಗಳು ಇಲ್ಲಿವೆ.

1 / 7
ಬಾಲಿವುಡ್​ನ ತಾರಾ ಜೋಡಿಗಳಲ್ಲಿ ಒಂದಾದ ರಾಜ್​ಕುಮಾರ್ ರಾವ್ ಹಾಗೂ ಪತ್ರಲೇಖಾ ನವೆಂಬರ್ 15ರಂದು ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ.

2 / 7
ಚಂಡೀಗಡದಲ್ಲಿ ನಡೆದ ಅದ್ದೂರಿ ಮದುವೆಯಲ್ಲಿ ಆಪ್ತರು, ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಭಾಗವಹಿಸಿದ್ದರು.

3 / 7
11 ವರ್ಷಗಳ ದೀರ್ಘಕಾಲದಿಂದ ಸ್ನೇಹಿತರಾಗಿ, ಪ್ರೇಮ ಪಕ್ಷಿಗಳಾಗಿ ವಿಹರಿಸಿದ್ದ ಈ ಜೋಡಿ, ಸಪ್ತಪದಿ ತುಳಿದು, ಜೀವನದ ಮತ್ತೊಂದು ಘಟ್ಟ ಪ್ರವೇಶಿಸಿದ್ದಾರೆ.

4 / 7
ಈ ಜೋಡಿ ‘ಸಿಟಿಲೈಟ್ಸ್’ ಚಿತ್ರದಲ್ಲಿ ತೆರೆಯ ಮೇಲೆ ದಂಪತಿಯಾಗಿ ಕಾಣಿಸಿಕೊಂಡಿದ್ದರು. ನಂತರ  ‘ಬೋಸ್: ಡೆಡ್/ ಅಲೈವ್’ ವೆಬ್ ಸೀರೀಸ್​ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದರು.

5 / 7
ಮದುವೆಗೂ ಮುನ್ನ ಪತ್ರಲೇಖಾ ತಮ್ಮ ಪ್ರಿಯ ಸಾಕುಪ್ರಾಣಿಗಳೊಂದಿಗೆ ಪೋಸ್ ನೀಡಿದ್ದು ಎಲ್ಲರ ಗಮನ ಸೆಳೆಯಿತು.

6 / 7
ಇತ್ತೀಚೆಗಷ್ಟೇ ಈ ಜೋಡಿ ಎಂಗೇಜ್​ಮೆಂಟ್ ಮಾಡಿಕೊಂಡಿತ್ತು. ಇದೀಗ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ.

7 / 7
ಮದುವೆಗೆ ಆಗಮಿಸಿ ಶುಭ ಕೋರಿದ ಹರ್ಯಾಣ ಸಿಎಂ ಮನೋಹರ ಲಾಲ್ ಕಟ್ಟರ್.